Testo Shreekanta - Dr. Rajkumar
Testo della canzone Shreekanta (Dr. Rajkumar), tratta dall'album Anuraaga Aralithu (Original Motion Picture Soundtrack)
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತಾ ಬರುವ ಕರುಣಾ ಸಾಗರನೇ
ಗತಿ ನೀನೆಂದರೆ ಓಡುತಾ ಬರುವ ಕರುಣಾ ಸಾಗರನೇ
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಹರಿಯುವ ನದಿಯಲಿ ಕಲರವ ನಾದ ಕೂಡ ಶಿವ ಶಿವ ಎನುತಿದೆ
ಅರಳಿದ ಸುಮದಲಿ ನಲಿಯುವ ಭ್ರಮರವು ಶಿವನಾಮ ಹಾಡುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ್ತಾ ನಿನ್ನನೇ ಸ್ಮರಿಸುತಿದೆ
ಬೀಸುವ ಗಾಳಿಯು ಪರಿಮಳ ಚೆಲ್ಲುತ್ತಾ ನಿನ್ನನೇ ಸ್ಮರಿಸುತಿದೆ
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷ ಕಂಠ
ಸಾವಿರ ಜನುಮವೇ ಬಂದರೂ ಹೀಗೆ ನಿನ್ನ ಸನ್ನಿಧಿಯಲಿ ಇರಿಸು
ಉಸಿರಿನ ಉಸಿರಲ್ಲು ತಂದೆ ಎಂದು ನಿನ್ನ ನಾಮವನು ಬೆರೆಸು
ಕತ್ತಲಲಿ ಇರುವೆ ನೆಮ್ಮದಿ ತುಂಬಿ ಕೈಹಿಡಿದು ನಡೆಸು
ಕತ್ತಲಲಿ ಇರುವೆ ನೆಮ್ಮದಿ ತುಂಬಿ ಕೈಹಿಡಿದು ನೆಡೆಸು
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತಾ ಬರುವ ಕರುಣಾ ಸಾಗರನೇ
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
Credits
Writer(s): Chi Udayashanker, Upendra Kumar
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.