Testo Toofan - Santhosh Venky feat. Mohan Krishna, Sachin Basrur, Ravi Basrur, Puneeth Rudranag & Varsha Acharya
Testo della canzone Toofan (Santhosh Venky feat. Mohan Krishna, Sachin Basrur, Ravi Basrur, Puneeth Rudranag & Varsha Acharya), tratta dall'album Kgf Chapter 2
(ಜರಿಡಿ ಇಡಿದ್ರೆ ಒಬ್ನೂ ನಿಲ್ಲಲ್ಲ
ಇಂಥ ಧೈರ್ಯ ಇಲ್ದೇಯಿರೋ ಜನ ಇಡ್ಕೊಂಡ್ ಇವ್ನೆನ್ ಮಾಡ್ತಾನೆ)
(ಹೌದು sir, ನೀವ್ ಹೇಳಿರೋ ಅಂಗೆ
ನಮಗ್ ಧೈರ್ಯ ಇರ್ಲಿಲ್ಲ, ಶಕ್ತಿ ಇರ್ಲಿಲ್ಲ, ನಮ್ಕೆ ಇರ್ಲಿಲ್ಲ
ಸಾವ್ ನಮ್ಮೆಲ್ ಕುಣ್ದಾಡ್ತಾಯಿತ್ತು
ಆದ್ರೆ ಒಬ್ಬ ಅಡ್ಡ ನಿಂತಾ ಅಂತ, ಅವ್ನ ಮಾರಿ ಮುಂದೆ ಕತ್ ಎಗಿರಿಸಿದ್ನಲ್ಲಾ)
(समुन्दर में लहर उठी है
ज़िद्दी ज़िद्दी है तूफ़ान
ಆವತ್ತು ತುಂಬಾ ವರ್ಶಗಳಾದ್ಮೇಲೆ ಸಾವ್ಗೆ ನಾವ್ ಕುಣ್ದಾಡಿದ್ವಿ
चट्टानें भी काँप रही है
ज़िद्दी ज़िद्दी है तूफ़ान
ಅವ್ನ್ ಕತ್ತಿ ಬೀಸಿದ್ ರಬ್ಸಕ್ಕೆ, ಒಂದ್ ಗಾಳಿ ಉಟ್ಕೊಂತು sir)
(ज़िद्दी है ज़िद्दी है तूफ़ान
ಆ ದಾಳಿ ನರಾಡ್ಕೊಂಡಿರೋ ಪ್ರತಿ ಒಬ್ಬಂಗೂ ಊಸಿರ್ಕೊಟ್ಬಿಡ್ತು
ನಿಮ್ಗೊಂದ್ ಸಲೆಹೆ ಕೊಡ್ತಿನಿ
ನೀವ್ ಮಾತ್ರ ಅವ್ನ್ಗ್ ಅಡ್ಡ ನಿಲ್ಲಕ್ ಹೋಗ್ಬೇಡಿ, sir
तू क्या मैं क्या हट जा, हट जा)
ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೇ
ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ
ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೇ
ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ
ಸರ್ರಂತ ಸುಡುವ ಜ್ವಾಲಾಗ್ನಿ ಹೂಂಕರಿಸಿ ಬುಸುಗುಟ್ಟಿದೆ
ಗರ್ರಂತ ಕಡಿವ ಕತ್ತಿ ಇವ ಉದದಿ ಉದಯಿಸಿದ ಹೆಬ್ಬಲೇ
(ಓ rocky ಓ rocky
ಓ rocky rocky rocky
ಓ rocky
ಓ rocky rocky rocky)
ಗರ್ರಂತ ಗಗನ ಗಗ್ಗಿರಿದು ಗಚ್ಚಿ ಗದರಿ ಗಧ ಗಂಪಿದೇ
ನರ್ರಂತ ನರವು ಇವ ನೋಡಿ ನಚ್ಚಣಿಸಿ ನಡು ಬಿಗಿದಿದೆ
(Rock rock rocky
Rock rock rocky rocky
Rock rock rocky
Rock rock rocky)
ಕಣ್ಣಾಲೆಯ ಕಣ್ಣೀರಿಗೆ
ತಾ ಸರಿದಿದೆ ಗ್ರಹಣ
ಕಾಡ್ಗಿಚ್ಚನು ತಂಪೆರೆಸಲು
ನಿಂತಂತಿದೆ ಗಗನ
ರಕುತ ನದಿಯ ಹರಿಸಿ ನಿಂತೋರು
ಇವನ ಆರ್ಭಟಕೆ ಸುಡು ಸುಟ್ಟು ಸತ್ತೋರು
ಎಷ್ಟು ಜನುಮ ಮುಂದಳೆದು ಕಳೆದರು
ಈ ಮಣ್ಣ ಕಥೆಗೆ ಇವನೇ ರಾಜನು
ಸುಡುವ ವಜ್ರ ಇವನೊಬ್ಬನೇ ಇರಲು
तू क्या मैं क्या हट जा, हट जा
ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೇ
ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ
ತೂಫಾನ್ ತೂಫಾನ್
ತೊಡೆ ತಟ್ಟಿ ನಿಂತ ಬಡಿ ಗಟ್ಟಿಗನೇ
ತೂಫಾನ್ ತೂಫಾನ್
ಮುನ್ನುಗ್ಗೋ ಸಿಡಿಲ ಕಿಡಿ ಕಿಚ್ಚಿವನೇ
Credits
Writer(s): Shabbir Ahmed, Ravi Basrur
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.