Testo Thiliyade - Dr. Rajkumar
Testo della canzone Thiliyade (Dr. Rajkumar), tratta dall'album Keralida Simha (Original Motion Picture Soundtrack)
ಹೇ ನಿಂತ್ಕೋ ಅಲ್ಲಿ
ತಿಳಿಯೆದೇ ನನಗೆ ತಿಳಿಯದೇ
ಬದುಕುವ ದಾರಿ ತಿಳಿಯದೇ
ತಿಳಿಯೆದೇ ನನಗೆ ತಿಳಿಯದೇ
ಬದುಕುವ ದಾರಿ ತಿಳಿಯದೇ
ವಿಷಯ ಏನೆಂದು ಅರಿಯದೇ ಇಂಥ ಮಾತನ್ನು ನುಡಿವುದೇ
ಕಾಲ ಸುಮ್ಮನೆ ಬಿಡುವುದೇ ಬಡಿದು ಬುದ್ಧಿಯನು ಕಲಿಸದೇ
ತಿಳಿಯೆದೇ ನನಗೆ ತಿಳಿಯದೇ
ಬದುಕುವ ದಾರಿ ತಿಳಿಯದೇ
ಕತ್ತಿಯ ಮೇಲೆ ಹೆಜ್ಜೆಯ ಇಡಲು ಕಾಲಲಿ ರಕ್ತ ಸುರಿಯದೇ
ಸತ್ಯದ ಹಾದಿ ಕಷ್ಟದ ಹಾದಿ ನೋವನು ಕೊಡದೆ ಬಿಡುವುದೇ
ಕತ್ತಿಯ ಮೇಲೆ ಹೆಜ್ಜೆಯ ಇಡಲು ಕಾಲಲಿ ರಕ್ತ ಸುರಿಯದೇ
ಸತ್ಯದ ಹಾದಿ ಕಷ್ಟದ ಹಾದಿ ನೋವನು ಕೊಡದೆ ಬಿಡುವುದೇ
ಆ ವೇದನೇ ಕೊನೆಯಾಗದೇ ಎಂದೆಂದಿಗೂ ಹೀಗಿರುವುದೇ
ಎದೆಗುಂದದೆ ಮುಂದಕ್ಕೆ ನಡೆಯುತ ಹೋದರೆ ಜಯವು ದೊರಕದೆ
ತಿಳಿಯೆದೇ ನನಗೆ ತಿಳಿಯದೇ
ಬದುಕುವ ದಾರಿ ತಿಳಿಯದೇ
ನಿನ್ನನು ನೋಡಿ ಬದುಕುವ ರೀತಿ ಕಲಿಯುವ ಮೂರ್ಖ ನಾನಲ್ಲ
ನಂಬಿದ ನನ್ನ ಕೊರಳನು ಕೊಯ್ದ ನಾರಿಯೇ ನೀನು ಹೆಣ್ಣಲ್ಲ
ನಿನ್ನನು ನೋಡಿ ಬದುಕುವ ರೀತಿ ಕಲಿಯುವ ಮೂರ್ಖ ನಾನಲ್ಲ
ನಂಬಿದ ನನ್ನ ಕೊರಳನು ಕೊಯ್ದ ನಾರಿಯೇ ನೀನು ಹೆಣ್ಣಲ್ಲ
ಹಣದಾಸೆಗೆ ಮನ ಸಾಕ್ಷಿಯ ದಯೆ ಇಲ್ಲದೆ ನೀ ಕೊಂದೆಯ
ನೀ ನಾಚಿಕೆ ಇಲ್ಲದೆ ಬುದ್ಧಿಯ ಹೇಳಲು ಇಲ್ಲಿ ಬಂದೆಯಾ
ತಿಳಿಯೆದೇ ನನಗೆ ತಿಳಿಯದೇ
ಬದುಕುವ ದಾರಿ ತಿಳಿಯದೇ
ವಿಷಯ ಏನೆಂದು ಅರಿಯದೇ
ಇಂಥ ಮಾತನ್ನು ನುಡಿಯುದೇ
ಕಾಲ ಸುಮ್ಮನೆ ಬಿಡುವುದೇ ಬಡಿದು ಬುದ್ಧಿಯನು ಕಲಿಸದೇ
ತಿಳಿಯೆದೇ ನನಗೆ ತಿಳಿಯದೇ
ಬದುಕುವ ದಾರಿ ತಿಳಿಯದೇ
ದಾರಿ ತಿಳಿಯದೇ
ನನಗೆ ತಿಳಿಯದೇ
Credits
Writer(s): Chi Udayashanker, Sathyam
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.