Testo Tabaahi - Vishal Mishra
Testo della canzone Tabaahi (Vishal Mishra), tratta dall'album Toxic - Kannada (Original Motion Picture Soundtrack)
ತಬಾಹಿ
ತಬಾಹಿ
ಎಲ್ಲಾ ಮಿತಿ ಮೀರಿ ಹೋಗೋಣ ಬಾ
ಎಲ್ಲಾ ಗಡಿ ದಾಟಿ ನೋಡೋಣ ಬಾ
ಶೃಂಗಾರ ದಂಗಾರ ಸಿಡಿದೇಳಲು
ತಬಾಹಿ
ತಬಾಹಿ ತಬಾಹಿ ತಬಾಹಿ ತಬಾಹಿ
ತಬಾಹಿ
ತಬಾಹಿ ತಬಾಹಿ ತಬಾಹಿ ತಬಾಹಿ
ತಬಾಹಿ
ಸಾಗರ ಸರಸರ ದಡವನು ದಾಟಲು
ಭಾವದ ರಭಸವು ಎದೆಯನು ಮೀಟಲು
ವೈಯಾರ ವ್ಯಾಮೋಹ ಜೊತೆ ಸೇರಲು
ತಬಾಹಿ
ತಬಾಹಿ ತಬಾಹಿ ತಬಾಹಿ ತಬಾಹಿ
ತಬಾಹಿ
ತಬಾಹಿ ತಬಾಹಿ ತಬಾಹಿ ತಬಾಹಿ
ತಬಾಹಿ
ಸರಸ ಸದರ ಬೆರೆತು ಸಮರ
ಪ್ರಣಯಭಾರದಲ್ಲಿ ಪ್ರಾಯವೂ ಹಗುರ
ಕೊರೆದ ಉಗುರ ಕವಿತೆ ಮಧುರ
ತಬಾಹಿ
ತಬಾಹಿ ತಬಾಹಿ ತಬಾಹಿ ತಬಾಹಿ
ತಬಾಹಿ
ತಬಾಹಿ ತಬಾಹಿ ತಬಾಹಿ ತಬಾಹಿ
ತಬಾಹಿ
ತಬಾಹಿ
ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ರಾ ರಾ ರಾ
ತಬಾಹಿ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ತಬಾಹಿ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
ರಾ ರಾ ರಾ ರಾ ರಾ ರಾ
Credits
Writer(s): Raj Shekhar, Vishal Mishra
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.