Testo Shokilala - Chandan Shetty
Testo della canzone Shokilala (Chandan Shetty), tratta dall'album Shokilala
ನಂಗ್ ಸಿಗದಂತು ಬರಿ
ಅಲ್ಪ ಸಲ್ಪ ಸಂಬಳ
ಪಲ್ಟಿ ಹೊಡೆದರು ಸಿಗೋದಿಲ್ಲ ಗಿಂಬಳ
Month-end ಬಂದ್ರೆ ಸಾಲ ಮಾಡಣ
Close friend-ಇಗೆ call ಮಾಡಣ
ಕೇಳಣ
ಲೋ ಮಗಾ
ಒಂದು ಹತ್ಸಾವ್ರುಪೈ ಕಾಸ್ ಕೊಡೋ
Next month ಕೋಟ್ಬಿಡ್ತಿನಿ
ಅದ್ಹೇನ್ಗೆ plan ಮಾಡಿ
ಮದ್ಯಾನ್ಹೊತ್ತು ಊಟ ಬಿಟ್ಟು
ಕದ್ದು ಮುಚ್ಚಿ bun-u ತಿಂದ್ರು
ತಿಂಗಳಿಗೆ ನೂರ್ ರೂಪಾಯಿ ಉಳುಸ್ಕೊಳಕ್ ಆಗ್ತಿಲ್ಲ
ಈದ್ಹಿಂಗೇ ಆಗೋಗಿ ಮೈ ತುಂಬಾ ಸಾಲ ಮಾಡಿ
ತಲೆ ಮರ್ಸಿಕೊಂಡು ಊರು ಬಿಟ್ಟು ಹೋಗ
Time ಅದು ಬಂದ್ರೂ ಬಂತಲ್ಲ
ಆಗಲ್ಲ ಮೂರೂ maintain ಮಾಡೋಕೆ
ನಾವ್ ಮಾಡೋ ಶೋಕಿ ಏನು
ಒಂದಾ ಎರಡಾ daily
Dose-dose cigarette
ಸೇದ್ ಸೇದ್ ಎಸಿತೀನಿ
ಹರ್ಟೆ ಹೊಡ್ಯೋಕ್ ಒಬ್ಬ ಸಿಕ್ರೆ
ಇನ್ನು ಜಾಸ್ತಿ
ಹೊಟ್ಟೆಗ್ ಊಟ ಇಲ್ಲ
But ಒಳ್ಳೆ ಬಟ್ಟೆ ಬೇಕು
ನಾನ್ ನಡಿಯೋದಿಲ್ಲ
ಸುತ್ತಕ್ಕೆ car-e ಬೇಕು
ನೋಡಿದೆಲ್ಲ ತಗೋಬೇಕು
ಮುಟ್ಟಿದೆಲ್ಲಾ ನಂಗೆ ಬೇಕು
ಮೂಸಿದೆಲ್ಲಾ ತಿನ್ನ ಬೇಕು
ವೋಟ್ನಲ್ಲಿ ಹಾಯಾಗಿ ಇರಬೇಕು
ಇದುವೇ ನನ್ನ ಜಾಯಮಾನ
ಹೋದ್ರೆ ಹೋಗಲಿ ಪುಟಗೋಸಿ ಮಾನ
ನನ್ನ life-y ಹಿಂಗಾಗಿದೆ
(ಆಳಂಗಾಗಿದೆ)
ನನ್ನ life-y ಹಿಂಗಾಗಿದೆ
(ನಗಂಗಾಗಿದೆ)
ನನ್ನ life-y
ನನ್ನ life-y
ನನ್ನ life-y ಹಿಂಗಾಗಿದೆ
(ಇರ್ರಂಗಾಗಿದೆ)
ನನ್ನ life-y ಹಿಂಗಾಗಿದೆ
(ಹೋಗಂಗಾಗಿದೆ)
ನನ್ನ life-y
ನನ್ನ life-y
Emi ಲಿ ಒಂದು Car ತಗೋತೀನಿ
ಆಗಿದ್ದು ಆಗಲಿ ನಾಳಿದ್ದು
ನಾಳೆ ನೋಡಣಾ
ನಾನೂನು ಶ್ರೀಮಂತ ನನ್ನ ಹತ್ರಾನೂ car ಇದೆ
ಅಂತ ನಕ್ಕೊಂಡ್ ಶೋಕಿಗಳ್ನ ಮಾಡ ಬೇಕಲ್ವಾ
ನಾನಿರೋ ಊರು ಇದು
ಅಂತ ದುಸ್ಸಾಮಿ ನಾನು
ಶೋಕಿನ ಮಾಡದಿದ್ರೆ
ಯಾರು ಮೂಸಲ್ಲ
ಬಟ್ಟೆಯ brand-u
ದುಬಾರಿ phone-u
shoe ನಾ, ಚಪ್ಲಿನಾ
ನೋಡೀನೇ ಅಳಿಯೋದು
ದುಡ್ಡಿದ್ರೆನೇ ಮರ್ಯಾದೆ
ಮನೆಯಲ್ಲಿ ಉಗಾದಿ
level ತೋರ್ಸಾದಕ್ಕೆ ಇದೆ
ನಂಗೆ full-u आज़ादी
ಕಷ್ಟ ಇರ್ಲಿ, ಸುಖ ಇರ್ಲಿ
ಶೋಕಿ ಮಾಡ್ತಿನಿ ಸುಮ್ಮನೆ
Almost ಎಲ್ಲ ದೊಡ್ಡ ವ್ಯಕ್ತಿಗಳು
ಮಾಡೋದು ಇದನ್ನೇ
ಬಡ್ಡಿ ಇಲ್ಲದಂಗೆ ಸಿಕ್ಕಿಬಿಟ್ರೆ ಸಾಲ
ನೆಲದ್ಮೇಲೆ ಇಡೋದಿಲ್ಲ
ನನ್ನ ಕಾಲ
Gameplan ಇರಬೇಕು
ಇದು ಕಲಿಗಾಲ
ತಪ್ಪು ತಿಳಿಯಬೇಡಿ
I am not a ಶೋಕಿಲಾಲ
ಶಬಾಷ್
ನನ್ನ life-y ಹಿಂಗಾಗಿದೆ
(ಆಳಂಗಾಗಿದೆ)
ನನ್ನ life-y ಹಿಂಗಾಗಿದೆ
(ನಗಂಗಾಗಿದೆ)
ನನ್ನ life-y
ನನ್ನ life-y
ನನ್ನ life-y ಹಿಂಗಾಗಿದೆ
(ಇರ್ರಂಗಾಗಿದೆ)
ನನ್ನ life-y ಹಿಂಗಾಗಿದೆ
(ಹೋಗಂಗಾಗಿದೆ)
ನನ್ನ life-y
ನನ್ನ life-y
ಮದುವೆ ಮಾಡ್ಕೋ
Honeymoon-u ಮಾಡ್ಕೋ
ಮನೆ ಮಾಡ್ಕೋ
ಬೇಗ ಮಕ್ಳು ಮಾಡ್ಕೋ
ಇದ್ನ ಕೇಳಿ ಕೇಳಿ ಕಿವಿಗಳು
ಆಗುತ್ತಿವೆ ತೂತ
ಬಂದಂಗೆ ಆಗುತ್ತೆ
ಮೈಯಮೇಲೆ ಭೂತ
ಇದಕ್ಕೆಲ್ಲ ತಲೇನೆ ಕೆಡುಸ್ಕೊಳೋಲ್ಲ
ನಂಗೆ ಒಳ್ಳೆ time-u ಬಂದಾಗ
ಯಾರ ಕೈಗೂ ಸಿಗೋಲ್ಲ
ಆಸೆಗಳು ಇದೆ ನಂಗೆ
Life-ನಲ್ಲಿ ಸಿಕ್ಕಾಪಟ್ಟೆ
ದೇವ್ರಿಗೆ ಹೀಗೊಂದು
ಅಪ್ಲಿಕೇಶನ್ ಹಾಕೆಬಿಟ್ಟೆ
ಮಳೆಯಲಿ ನೀರ್ ಬದಲು
ಸುರಿಬೇಕು ಎಣ್ಣೆ
ಶೀತ ಇದ್ರೂ ಕುಡಿತೀನಿ
ಒರ್ಸ್ಕೊಂಡು ಗೊಣ್ಣೆ
Friends-ಗಳು ಬೇಕೇ ಬೇಕು
ಖುಷಿಯಾಗಿ ಇರೋಕೆ
Reason ಇಲ್ದೆ ಇದ್ರೂ ಬಂದು
ಸುಮ್ನೆ party ಮಾಡೋಕೆ
Fail ಆದಾಗ ಬಂದು
ನನ್ನ ಬೆನ್ನು ತಟ್ಟೋಕೆ
ಸತ್ತಮೇಲೆ ಹೆಗ್ಲು ಕೊಟ್ಟು
ಹೊತ್ತುಕೊಂಡು ಹೋಗೋಕೆ
ಪುಣ್ಯ ಮಾಡಿರ್ಬೇಕು ಸ್ವಾಮಿ
ಒಳ್ಳೆ friends-u ಸಿಗೋಕೆ
Tension ಯಾಕೆ ಸ್ವಾಮಿ
ಮೂರು ದಿನದ್ ಬಾಳು ಬಾಳೋಕೆ
ನನ್ನ life-y ಹಿಂಗಾಗಿದೆ
ನನ್ನ life-y ಹಿಂಗಾಗಿದೆ
ನನ್ನ life-y
ನನ್ನ life-y ಹಿಂಗಾಗಿದೆ
(ಆಳಂಗಾಗಿದೆ)
ನನ್ನ life-y ಹಿಂಗಾಗಿದೆ
(ನಗಂಗಾಗಿದೆ)
ನನ್ನ life-y
ನನ್ನ life-y
Credits
Writer(s): Chandan Shetty
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.