Testo Shaane Top Agavle - Vijay Prakash
Testo della canzone Shaane Top Agavle (Vijay Prakash), tratta dall'album Sinnga
ಪರಪಂಚಾನೇ ಒಂದು ರೌಂಡು ಹಾಕೊಂಡ್ ಬಂದ್ರು
ಇಂತ ಚೆಲುವೆ ಸಿಗಕ್ಕಿಲ್ಲ
ಇವಳ ಅಂದ ವರ್ಣಿಸೋಕೆ
ಒಂದು ಜನ್ಮ ಸಾಲಕ್ಕಿಲ್ಲ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಮುತ್ತು ರತ್ನ ಹವಳಾನು ಮಂಕೇನೆ
ಇವಳು ಒಮ್ಮೆ ನಕ್ರೆ
Doubt-e ಇಲ್ಲ ಶಿವ doubt-e ಇಲ್ಲ ಶಿವ
ಇವಳು ಮಂಡ್ಯ ಸಕ್ರೆ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಆ ಕಡಲ ಮುತ್ತಂಗೆ ಇವಳು
ಮಹಾರಾಣಿ ಗತ್ತಂಗೆ ಇವಳು
ಇವಳಂದ ನೋಡೋಕೆ ಕಾಮನಬಿಲ್ಲು ಬರತೈತೆ
ಕಾವೇರಿ ಬಿರ್ಸೇನೆ ಇವಳು
ಆ ದಸರಾ ಸೊಗಸೇನೆ ಇವಳು
ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ
ಇವಳ ಅಂದ ಕಂಡು ತಲೆ ಕೆಡಿಸಿಕೊಂಡು
ಹುಡುಗುರಾಗ್ತಾರೆ loose-u
ಅಚ್ಚೆ ಹುಯ್ಸಿಕೊಂಡು ಎಲ್ಲಾ ಜಯಿಸಿಕೊಂಡು
ನಾನು ಕೊಡುವೆ ಒಂದು ರೋಸು
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಧ್ವನಿ ಕೇಳಲು ಉಗಾದಿ ಹಬ್ಬ
ನಕ್ಬುಟ್ರೆ ಸಂಕ್ರಾಂತಿ ಎಳ್ಳು
ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗೈತತೆ
ಬೆಳದಿಂಗಳ ಹೊಳಪೇನೆ ಇವಳು
ನೊರೆ ಹಾಲಿನ ಬಿಳುಪೇನೆ ಇವಳು
ಬಂಗಾರ ನಾಚಿಸೋ ಮಗಳು
ಕಿನ್ನರಿ ಕುಲದವಳು
ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ
ಹಗಲು ರಾತ್ರಿ ಕಾಡ್ತಾವ್ಳೆ
ಎಲ್ಲದಕ್ಕೂ ready doubt-e ಇಲ್ಲ ಬುಡಿ
ನನ್ನ ಹೆಂಡ್ರು ಇವ್ಳೇ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
ಶಾನೆ top ಆಗವ್ಳೆ
ನಮ್ ಹುಡುಗಿ ಶಾನೆ top ಆಗವ್ಳೆ
Credits
Writer(s): Dharma Vish, Chethan Kumar P
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.