Testo Prema Bana - Suresh Wadker feat. Kavitha Krishnamurthy
Testo della canzone Prema Bana (Suresh Wadker feat. Kavitha Krishnamurthy), tratta dall'album Shriram (Original Motion Picture Soundtrack)
ಪ್ರೇಮ ಬಾಣ ಹೂಡು ಜಾಣ
ಅಂತು ಪ್ರಾಣ ತಂತು ಹೂನಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ್ನ ಪಾಲಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ
ಈ ಕಂಗಳೇ ಮೀನದರೆ ರಂಗದ ನೂರು ಕನಸೆತಕೆ
ಈ ಕೈಸೇರೆ ಮೀನದರೆ ಸುಖ ಸಾರ ನೀಡೋ ಜಗವೇತಕೆ
ನೀ ಬಂದರೆ ಹೂಂ ಅಂದರೆ ಪ್ರೇಮೋತ್ಸವ ಬಾಳ ದಾರಿಗೆ
ಚಂದಕ್ಕಿಂತ ಚಂದದಂತ ಪ್ರೇಮಗ್ರಂಥ ತಂದೆ ಬಾಳಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ್ನ ಪಾಲಿಗೆ
ಹೂ ದುಂಬಿಗೆ
ಆರು ಋತು ಈ ಭೂಮಿಗೆ ಋತು ಒಂದೇ ತಾನೇ ಅನುರಾಗಕೆ
ಏಳೇ ಸ್ವರ ಈ ಹಾಡಿಗೆ ನೂರಾರು ರಾಗ ಈ ಪ್ರೀತಿಗೆ
ನಿನ್ನಾಸೆಯೇ ನನ್ನಾಸೆಯು ಈ ಜೀವದ ಜೀವ ನೀನಾದೆ
ಪ್ರೇಮ ಗೀತೆ ಕೇಳಿ ಸೋತೆ ಮೌನಿಯಂತೆ ಮಾತು ಮಾತಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ ರವಿ ಭೂಮಿಗೆ
ನೀನೆಂದಿಗೂ ನನ ಪಾಲಿಗೆ
ಹೂ ದುಂಬಿಗೆ
Credits
Writer(s): Nagendra Prasad, Gurukiran
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.