Testo Party Freak - Chandan Shetty

Testo della canzone Party Freak (Chandan Shetty), tratta dall'album Party Freak

ಶುರು ಮಾಡಿ peg peg peg peg peg peg peg
ಹಾಕೋಣ peg peg peg peg peg peg peg
Let's have a peg peg peg peg peg peg peg
Peg ಮೇಲೆ peg peg peg peg peg peg peg
ಇಂದು ಶನಿವಾರ ಮೈಯಲ್ಲಿ full-u ಜೋಶ್ ಇದೆ
ನಾಳೆ ಭಾನುವಾರ restಗೆ full day ಇದೆ
ತಿನ್ನೋಕೆ ಖಾರ್ಖಾರ chicken-u fry ready ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ?
Party start ಆಗಿದೆ night-u rich ಆಗಿದೆ
ಕಣ್ಣು glitch ಆಗಿದೆ brain-u ಹುಚ್ಚಾಗಿದೆ
Body heat ಆಗಿದೆ full-u light ಆಗಿದೆ
ಇನ್ನು tight ಆಗೋಕೆ ಚೂರು ಬೇಕಾಗಿದೆ
ಬೇಕಾಗಿದೆ ಬೇಕಾಗಿದೆ
ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ ಬೇಕಾಗಿ
ಚೂರು ಬೇಕಾಗಿದೆ
Party freak
Party freak
Office ಅಲ್ಲಿ aunty ಕುಡಿತಾರೆ green tea
Partyಗೆ ಬಂದ್ರೆ ninety ಮೇಲೆ ninety
Age ಎಷ್ಟೇ ಇರಲಿ ನೋಡಿ ಹಂಗೆ ಇದೆ beauty
ಇವರ attitudeಗೆ ಎಲ್ಲ ಸೇರಿ ಹೊಡಿಯೋಣ ಸೀಟಿ
ಸತ್ಯನಾ ಹೇಳೋಕೆ ಭಯವಿಲ್ಲ ನನಗೆ ಕುಡಿದಾಗ
ನೋಡ್ದೋರು ನಗ್ತಾರೆ ಬೀಳ್ಬೇಡ ಟ ಟ tight ಆದಾಗ
ಹುಷಾರ್ ಆಗಿರಪ್ಪಾ ಹುಡುಗೀರು ಪಕ್ದಲ್ಲಿ ಇದ್ದಾಗ
ನೋಡೋಕೆ ಸಣ್ಣಗಿದ್ರು ಬೇಜಾನು power-u ತೋಳಾಗ
Party freak
ಇವ್ಲ್ ಹಾಕೊಂಡಿರೋ ಬಟ್ಟೆನಾ ನೋಡಿ stunಆಗ್ ಬಿಟ್ಟೆ
ಯಾರ ಮಗಳೋ ಕಾಣೆ ಇವಳು lightweight-u ಚಿಟ್ಟೆ
ಸಿಕ್ಕಾಪಟ್ಟೆ cute-u from ಕರ್ನಾಟಕ state-u
Peg ಮೇಲೆ peg ಬಿದ್ರು ನಡೀತಾಳೆ straight-u
Check it out
ಎಷ್ಟಂತ ಹೊಟ್ಟೆನ ಹಿಂದಕ್ಕೆ ಎಳ್ಕೊಂಡೆ ಇರೋಣ?
Bodyನಾ fitಆಗೇ ಇಟ್ಟಿದ್ರೆ ಹುಡ್ಗೀರಿಗ್ ಇಷ್ಟಾನಾ?
ಎಣ್ಣೆನಾ ಬಿಟ್ಬಿಟ್ಟು ಇನ್ಮ್ಯಾಲೆ workout ನಾ ಮಾಡೋಣ
ಕುಡಿಯೋದು ಇವತ್ತೇ last ಅಂತ ಅನ್ಕೊಂಡು ಕುಡಿಯೋಣ
ಶನಿವಾರ ಮೈಯಲ್ಲಿ full-u ಜೋಶ್ ಇದೆ
ನಾಳೆ ಭಾನುವಾರ restಗೆ full day ಇದೆ
ತಿನ್ನೋಕೆ ಖಾರ್ಖಾರ chicken-u fry ready ಇದೆ
ಲೋಟಕ್ಕೆ ಎಣ್ಣೆ ಬಿದ್ದ ಮೇಲೆ ಹೇಳಿ ಚಿಂತೆ ಏನಿದೆ?
ಚಿ ಚಿ chill ಆಗಿದೆ full-u thrill ಆಗಿದೆ
ನನ್ನ night ಎಲ್ಲ party ಮಾಡೋ plan ಆಗಿದೆ
Body ತೇಲಾಡಿದೆ kick-u ಮಜವಾಗಿದೆ
ಆಹಾ, music-u ಕೇಳೋದಕ್ಕೆ psych ಆಗಿದೆ
Party freak
Party freak
CS
ಶಬಾಷ್
Party freak



Credits
Writer(s): Chandan Shetty
Lyrics powered by www.musixmatch.com

Link

Disclaimer: i testi sono forniti da Musixmatch.
Per richieste di variazioni o rimozioni è possibile contattare direttamente Musixmatch nel caso tu sia un artista o un publisher.

Elenco artisti

© 2026 Riproduzione riservata. Rockol.com S.r.l.
Policy uso immagini

Rockol

  • Utilizza solo immagini e fotografie rese disponibili a fini promozionali (“for press use”) da case discografiche, agenti di artisti e uffici stampa.
  • Usa le immagini per finalità di critica ed esercizio del diritto di cronaca, in modalità degradata conforme alle prescrizioni della legge sul diritto d'autore, utilizzate ad esclusivo corredo dei propri contenuti informativi.
  • Accetta solo fotografie non esclusive, destinate a utilizzo su testate e, in generale, quelle libere da diritti.
  • Pubblica immagini fotografiche dal vivo concesse in utilizzo da fotografi dei quali viene riportato il copyright.
  • È disponibile a corrispondere all'avente diritto un equo compenso in caso di pubblicazione di fotografie il cui autore sia, all'atto della pubblicazione, ignoto.

Segnalazioni

Vogliate segnalarci immediatamente la eventuali presenza di immagini non rientranti nelle fattispecie di cui sopra, per una nostra rapida valutazione e, ove confermato l’improprio utilizzo, per una immediata rimozione.