Testo Nasu Nagutha - Rajkumar
Testo della canzone Nasu Nagutha (Rajkumar), tratta dall'album Ravi Chandra
ನಸು ನಗುತಾ ಬಾ ಚಿನ್ನ
ನಲಿಯುತಿರೆ ನೀ ಚೆನ್ನ
ಅಗಲೇನು ಅಳಿಸೇನು ಇನ್ನೆಂದು ನಿನ್ನ
ನಸು ನಗುತಾ ಬಾ ಚಿನ್ನ
ನಲಿಯುತಿರೆ ನೀ ಚೆನ್ನ
ಅಗಲೇನು ಅಳಿಸೇನು ಇನ್ನೆಂದು ನಿನ್ನ
ಬಿಸಿಲು ಮಳೆಗೆ ನೆರಳನು ನೀಡುವೆ
ಸಿಡಿಲೋ ಗುಡುಗೋ ಜೊತೆಯಲಿ ನಿಲ್ಲುವೆ
ಬಿಸಿಲು ಮಳೆಗೆ ನೆರಳನು ನೀಡುವೆ
ಸಿಡಿಲೋ ಗುಡುಗೋ ಜೊತೆಯಲಿ ನಿಲ್ಲುವೆ
ನೋವಾ ನುಂಗುವೆ ಸುಖವಾ ನೀಡುವೆ
ನೋವಾ ನುಂಗುವೆ ಸುಖವಾ ನೀಡುವೆ
ಜೀವದ ಜೀವವೇ ನಾನಾಗಿ ಬಾಳುವೆ
ನಸು ನಗುತಾ ಬಾ ಚಿನ್ನ
ನಲಿಯುತಿರೆ ನೀ ಚೆನ್ನ
ಅಗಲೇನು ಅಳಿಸೇನು ಇನ್ನೆಂದು ನಿನ್ನ
ನಿನ್ನ ನಡೆಗೆ ಹೃದಯವ ಹಾಸುವೆ
ನಿನ್ನ ನುಡಿಗೆ ಜೀವವ ತುಂಬುವೆ
ನಿನ್ನ ನಡೆಗೆ ಹೃದಯವ ಹಾಸುವೆ
ನಿನ್ನ ನುಡಿಗೆ ಜೀವವ ತುಂಬುವೆ
ನಿನ್ನ ಕಣ್ಣಲೇ ಎಲ್ಲ ಕಾಣುವೆ
ನಿನ್ನ ಕಣ್ಣಲೇ ಎಲ್ಲ ಕಾಣುವೆ
ಕಂಬನಿ ಮಿಡಿದರೆ ನಾ ಸೋತು ಹೋಗುವೆ
ನಸು ನಗುತಾ ಬಾ ಚಿನ್ನ
ನಲಿಯುತಿರೆ ನೀ ಚೆನ್ನ
ಅಗಲೇನು ಅಳಿಸೇನು ಇನ್ನೆಂದು ನಿನ್ನ
ನಸು ನಗುತಾ ಬಾ ಚಿನ್ನ
ನಲಿಯುತಿರೆ ನೀ ಚೆನ್ನ
Credits
Writer(s): Chi Udayashanker, Upendra Kumar
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.