Testo Namma Kannadathi - Rajesh Krishnan feat. Soujanya Mallesh
Testo della canzone Namma Kannadathi (Rajesh Krishnan feat. Soujanya Mallesh), tratta dall'album Ivan Yaara Magano Rajesh Krishnan
ಬಯಲು ಸೀಮೆ ಬೆರಗಾಗುವ ಹಾಗೆ, ಮಲೆನಾಡೆಲ್ಲ ಮೈ ತೆರೆಯುವ ಹಾ
ಗೆ, ಕಾಣಿ ಗಂಧ ಅಕ್ಷತೆ ಹಾಕಿದೆ ತಾಳ, ಹಸಿರು ಮಣಿ ಏರೋ ಕಾಲ
ನಮ್ಮ ಕನ್ನಡತಿ ನಮ್ಮ ಕನ್ನಡತಿ ಕಣ್ಣಿಗೆ ತಪಈ ನಮ್ಮ ಕನ್ನಡತಿ ನಮ್
ಮ ಕನ್ನಡತಿ ನಮ್ಮ ಕನ್ನಡತಿ ಹೊಸವಾಡಿಗೆ ಬಣ್ಣ ಕೊಡುವ ಭಾಗೀರಥಿ
ಪ್ರೀತಿಯ ಚಿಗುರು ಮನೆಯಲ್ಲೇ ಹುಟ್ಟಿ ಮರವಾಗೋ ಕಾಲ ಬಂದಾಯಿತು
ನಗುವೆಂಬ ಬೂಕೇ ಮೊದಲಾದ ಮೇಲೆ ವಸಂತ ಕಾಲ ಭಜನಾಯಿತು
ಏಳು ಹೆಜ್ಜೆಯ ಪ್ರಯಾಣದಲ್ಲೂ ಹಂಸದ ನಡಿಗೆಯ ಧೀರನಾ, ಕಾ
ಮದ ಮೆಲ್ಲಿನ ಲೇಖನಿ ಹಿಡಿದು ಬರೆದು ಕೊಟ್ಟು ಪ್ರೇಮದ ಕವನ
ನಮ್ಮ ಕನ್ನಡತಿ ನಮ್ಮ ಕನ್ನಡತಿ ಕಣ್ಣಿಗೆ ತಪಈ ನಮ್ಮ ಕನ್ನಡತಿ ನಮ್
ಮ ಕನ್ನಡತಿ ನಮ್ಮ ಕನ್ನಡತಿ ಹೊಸವಾಡಿಗೆ ಬಣ್ಣ ಕೊಡುವ ಭಾಗೀರಥಿ
ಎ ಸಾಕು ನಿಲ್ಲಿಸಿರಿ
ಮೂರು ಹುಚ್ಚು ಏನಾದ್ರೂ ಗೀಚ್ ಕೊಳ್ಳ್ತಾರೆ ಒಳ್ಳ
ನಾನು ಮೊದಲು ಮದುವೆಯಾಬೇಕಾ?
ಕಂಡು ಕಾಣದ ಕಣ್ಣ ಸನ್ನೆಯಲ್ಲಿ, ಚಿತ್ತ ಗೆಲ್ಲುವ ಸಣ್ಣ ಚಿಹ್ನೆಯಲ್ಲಿ
ಹಡಗಂತೆ ನದಿಯಲಿ, ಕೊಡೆಯಂತೆ ಮಳೆಯಲಿ, ಗೂ
ಡಂತೆ ಕೊಂಬೆಯಲಿ, ರೆಬ್ಬೆಯಂತೆ ಕಣ್ಣಿನಲ್ಲಿ
ಬದುಕಿನ ಉತ್ತಕ್ಕೂ ಇರುವೆ ನಾನೆನ್ನುತ್ತಾ ಮನಸ್
ಸಿನ ಮಾತನ್ನು ನಾಚಿ ಹೇಳದೆಲೆ ಹೇಳುತ್ತಾಳೆ
ನಮ್ಮ ಕನ್ನಡತಿ ನಮ್ಮ ಕನ್ನಡತಿ ಕಣ್ಣಿಗೆ ತಪಈ ನಮ್ಮ ಕನ್ನಡತಿ ನಮ್
ಮ ಕನ್ನಡತಿ ನಮ್ಮ ಕನ್ನಡತಿ ಹೊಸವಾಡಿಗೆ ಬಣ್ಣ ಕೊಡುವ ಭಾಗೀರಥಿ
Credits
Writer(s): M. M. Keeravani, K. Kalyan
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Janumada Jodi Neenu (From "Janumada Jodi")
I Want To See (From "H2O")
Khu Khu Khoo (From "Kaurava") - Male Vocals
Ivan Yaara Magano (From "Janumada Jodi")
Olumeya Kavya (From "Kavya")
Baare Baare (From "Kurubana Rani")
Chandana Kampa Laali (From "Laali") - Male Vocals
Yaaree Anjuburuki (From "A.K.47")
Uttara Druvadim (From "Uttara Druvadim Dakshina Druvaku")