Testo Yaaree Anjuburuki - Rajesh Krishnan feat. K. S. Chithra
Testo della canzone Yaaree Anjuburuki (Rajesh Krishnan feat. K. S. Chithra), tratta dall'album Hamsalekha Evergreen Hit Songs
ಹುಟ್ಟಿನಿಂದ ಸೃಷ್ಟಿಗೂ ತನಗೂ ಸಂಬಂಧ ತಿಳಿದಿರೋ ಆ ಸೂರ್ಯನ್ನು ನೋಡಿ
ಈ ಜಗತ್ತಿನ ಸಾವಹಾಸ ಸಾಕಪ್ಪಾ ಅಂತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದೆ?
ಅವ್ನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗ್ತಾ ಇಲ್ಲ
ಬೆಳಿಗ್ಗಿನಿಂದ ಸಂಜೆಯವರೆಗೂ ಜಗತ್ತಿನ ಬೆಳಕು ತನ್ನ ಕರ್
ತವ್ಯವನ್ನು ಮುಕ್ತಿ ತಾಯಿ ಮಡ್ಡಲ ಮಲಗಿ ಹೋಗ್ತಾ ಇದೆ
ಮತ್ತೆ ಬೆಳಿಗ್ಗೆ ಬರ್ತಾನೆ
ಜಗತ್ತಿಗೆಲ್ಲಾ ಬೆಳಕೊಡ್ತಾನೆ
ಆ ಜಗತ್ತಲ್ಲಿ ನೀವೂ ಇದೀರಾ?
ಯಾರೀ ಅಂಜು ಗುರುಕಿ?
ಯಾರೀ ಚೆಂಗು ಲಾವಿ?
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅಂಜು ಗುರುಕಿ?
ಯಾರೀ ಪ್ರಿಟಿ ಬೇಬಿ?
ಈ ಕಾಂಕ್ರೀಟ್ ಕಾಡಿನಲ್ಲಿ
ಯಾರೀ ಅಂಜು ಗುರುಕಿ?
ಯಾರೀ ಚೆಂಗು ಲಾವಿ?
ಈ ಟ್ರಾಫಿಕ್ ತೋಟದಲ್ಲಿ
ಯಾರೀ ಅಂಜು ಗುರುಕಿ?
ಯಾರೀ ಚೆಂಬಿರೆ ಮುಖಿ?
ಈ ಫುಟ್ ಪಾತ್ ಸಂತೆಯಲ್ಲಿ, ಈ ಟ್ರಾಫಿಕ್ ತೋಟದಲ್ಲಿ
ಅಮ್ಮ ತುಳಸಿ!
ತಾಯೇ ತುಳಸಿ!
ನಮ್ಮ ಮನ ಮನೆ ಕಾಯಂ ಶ್ರೀ ತುಳಸಿ
ಯಾರೀ ಅಂಜು ಗುರುಕಿ?
ಯಾರೀ ಕನ್ನಡತಿ?
ಈ ಹಿಂದಿ ಲೋಕದಲ್ಲಿ
ಯಾರೀ ಅಂಜು ಗುರುಕಿ?
ಯಾರೀ ಹಾಡುಗಾತಿ?
ಈ ಪಾಪ್ ಸಾಂಗ್ ಮಧ್ಯದಲ್ಲಿ
ಹೃದಯದ ನನ್ನ ಟೇಪ್ ರೆಕಾರ್ಡರ್ ಚಲಿಸಿದೆ
ಅವಳ ಕಣ್ಣಾದ ರಾಗ ಮುದ್ರಣ ಮಾಡಿದೆ
ಅವಳ ಕಣ್ಣಿನ ಕ್ಯಾಮೆರಾ ನನ್ನ ಫೋಟೋ ತೆಗೆದ ಹಾಗಿದೆ
ಯಾರೀ ಅಂಜು ಗುರುಕಿ?
ಯಾರೀ ಸರಳ ಸುಂದರಿ?
ನಮ್ಮ ಪಕದ ಮನೆಯಲ್ಲಿ
ಮನಸ್ಸು ಸೆಣೆಯೋ ಮುಖಪುಟದ ಕಾದಂಬರಿ
ಒಂದೆವ ಸಿರಲಿ ಓದಿ ಬಿಡುವ ಕುತೂಹಲ
ಕೈಗೆ ಸಿಗದಂತಾಗಿದೆ ಅದು ಗಾಜಿನ ಮನೆಯಲ್ಲಿದೆ
ಯಾರೀ ಅಂಜು ಗುರುಕಿ?
ಯಾರೀ ಹೊಣ್ಣ ಜಿಂಕಿ?
ನನ್ನ ಕಣ್ಣಿನ ಕಾಡಿನಲ್ಲಿ
ಯಾರೀ ಅಂಜು ಗುರುಕಿ?
ಯಾರೀ ಅನಸೂಯೆ?
ಈ ಜಲಸೆ ಲೋಕದಲ್ಲಿ
ಕೆಂಪು ಸೂರ್ಯನ ತಿಲಕ ಮಾಡಿ ತಂಗದೆ, ನಿನ್ನ ಹಣೆಗೆ ಇಳುವೆ
ರೆಂದು ಅಂತರೆ, ಹೂ ಅನ್ನುತ್ತಾಳೋ ಹೆದರಿ ಹೂ ಅನ್ನುತ್ತಾಳೋ
ಯಾರೀ ಅಂಜು ಗುರುಕಿ?
ಯಾರೀ ಮಾನುಗೌರಿ?
ನನ್ನ ಹತ್ತಿನ ಕೋರ್ಟಲ್ಲಿ
ಯಾರೀ ಅಂಜು ಗುರುಕಿ?
ಯಾರೀ ವಿನಯವತಿ?
ನನ್ನ ಪಕದ ಸೂರಿನಲ್ಲಿ
Credits
Writer(s): Hamsalekha
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Anuraaga Chellidalu (From "Pooja")
Arambha Premadarambha (From "Mane Devru")
Preethse Preethse (From "Preethse")
Premada Hoogara (From "Chikkejamanru")
Huttidare Kannada (From "Aakasmika")
Naanu Neenu Bereyaadare (From "Jhenkara")
Preethi Neenillade (From “Baava Baamaida”)
Oho Chenne (From "Sparsha")
Kuchiku Kuchiku (From "Diggajaru")