Testo Nadamaya - Rajkumar
Testo della canzone Nadamaya (Rajkumar), tratta dall'album Jeevana Chaithra
ನಾದಮಯಾ
ನಾದಮಯಾ ಈ ಲೋಕವೆಲ್ಲಾ
ನಾದಮಯಾ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನದಿಯ ನೀರು ಮುಗಿಲ ಸಾಲು ಮುರಳಿಯ
ಸ್ವರದಿ ಬೆರೆತು ಚಲನೆ ಮರೆತು ನಿಂತಿರಲು
ನಾದಮಯ ಈ ಲೋಕವೆಲ್ಲಾ
ನಾದಮಯಾ
ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೇ, ಖಗಗಳ ಕುಣಿಸೇ
ಸ್ವರಗಳ ಮಾಧುರ್ಯ ರಾಗದ ಸೌಂಧರ್ಯ
ಮೃಗಗಳ ತಣಿಸೇ, ಖಗಗಳ ಕುಣಿಸೇ
ಸಡಗರದಿಂದಾ ಗಗನದ ಅಂಚಿಂದ
ಸಡಗರದಿಂದಾ ಗಗನದ ಅಂಚಿಂದ
ಸುರರು ಬಂದು ಹರಿಯ ಕಂಡು ಹರುಷದಿ
ಭುವಿಯೇ ಸ್ವರ್ಗ ಭುವಿಯೇ ಸ್ವರ್ಗ ಎನುತಿರಲು
ನಾದಮಯ ಈ ಲೋಕವೆಲ್ಲಾ
ಕೊಳಲಿಂದ ಗೋವಿಂದ ಆನಂದ ತಂದಿರಲು
ನಾದಮಯಾ
ಸಾ ಮಾ ಗಾ ರೀ ಗಮದನಿಸ
ನಾದಮಯಾ
ನಿದಮಗರಿಸ ದಮಗರಿಸ ಮಗರಿಸ
ದನಿಸ ರಿಗಮ ದನಿಸ
ನಾದಮಯಾ
ಗರಿಸ ನಿದನಿ ರಿಸನಿ ದಮದ ಸಗಮದನಿ
ನಾದಮಯಾ
ಸರಿಗರಿಸನಿದನಿ ಸನಿದಮಗರಿಸನಿ
ದಾ... ಗಾ... ದಾ... ಗಾ
ರಿಗಮಗರಿಸನೀ
ರೀ... ಮಾ... ನೀ... ರೀ
ಮಗರಿಮಗರಿಸನಿ
ಸ ಸರಿಸನಿ ನಿಸನಿದಮದನಿಸನಿ
ನಿಸನಿದ ದನಿದಮಗಮದನಿ
ಸರಿಗರಿಸನಿದನಿ
ಸನಿದಪಮಗರಿಸ
ಗಾ... ಮಾ... ಗಮದನಿಸ
ನಾದಮಯಾ
ಪಾಪಾಪ ದಪ ದದಪ ದದಪಗರಿ
ದಾದಸಾಸರೀರಿಗಾಗ ಪಾಪದಪಗಾ
ದಾದಾದಗಗ ದಾದ ರಿಸದಾದ
ಪಸದಾಪಗ ರಿಸರಿಗಪ ಸದಾ
ಸಾ ಸಾಸ ಸಸ ಸಾ ಸಾಸ ಸಸ ಸಾಸಾಸ ರಿಸದಾ
ನಿನಿಪಮಪದಾ ನಿನಿಪಮಪದಾ ನಿನಿಪ ಮಪ
ದಾದಾದಾದಾದಾದಾನೀಪಾ
ಸಾ ನೀ ದಾ ಮಾ ಗಾ ಮಾ ದಾ ಮಾ ಗಾರಿ ನಿರೀಸಾ
ನಿಸಸಸ ಗರಿರಿರಿ ಮಗಗಗ ದಮಮಮ
ಮಗಗ ದಮಮ ನಿದದ ದನಿನಿ ಗರಿಸ
ಸರಿಗರಿಗ ನಿಸರಿಸರಿ
ಗರಿಸ ನಿದಪ ಗರಿಸ ದಮದನಿ
ತನನನ ತನನನ ತನನನ ತನನನ
ತನನನ ನನ ನನ ನನ ನನ ನನ ನನ ನನ ನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ತೊಂತನನನನನ ತೊಂತನನನನನ
ನಾದಮಯಾ ಈ ಲೋಕವೆಲ್ಲಾ
ನಾದಮಯಾ
Credits
Writer(s): Chi Udayashanker, Upendra Kumar
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.