Testo Kurubanillada - Dr. Rajkumar
Testo della canzone Kurubanillada (Dr. Rajkumar), tratta dall'album Shravanothsava - Guruvige Guru Ninna Hesaru - Dr. Rajkumar Bhakthimaale
ಕುರುಬನಿಲ್ಲದ ಕುರಿಗಳ ಮಂದೆ
ಕುರುಬನಿಲ್ಲದ ಕುರಿಗಳ ಮಂದೆ
ಮುಂದೆ ದಾರಿ ಕಾಣದಾಗಿದೆಯೋ ತಂದೆ
ಕುರುಬನಿಲ್ಲದ ಕುರಿಗಳ ಮಂದೆ
(ಸ್ವಾಮಿ ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಶರಣಂ ಅಯ್ಯಪ್ಪ)
ಸ್ವಾಮಿ ಶರಣಂ ಶರಣಂ ಅಯ್ಯಪ್ಪ
(ಸ್ವಾಮಿ ಶರಣಂ ಶರಣಂ ಅಯ್ಯಪ್ಪ)
ಕುರುಬನಿಲ್ಲದ ಕುರಿಗಳ ಮಂದೆ
ಕುರುಬನಿಲ್ಲದ ಕುರಿಗಳ ಮಂದೆ
ಮುಂದೆ ದಾರಿ ಕಾಣದಾಗಿದೆಯೋ ತಂದೆ
ಕುರುಬನಿಲ್ಲದ ಕುರಿಗಳ ಮಂದೆ
(ಶರಣಂ ಶರಣಂ
ಅಯ್ಯಪ್ಪ ಶರಣಂ
ಶರಣಂ ಶರಣಂ
ಅಯ್ಯಪ್ಪ ಶರಣಂ)
ತಲೆ ಬಾಗಿಲು ನೂರಾಗಿವೆ ಒಂದೇ ಮನೆಗೆ
ಬರಿ ಹಿಂಸೆಯ ಗಾಳಿ ಒಳ ಬೀಸುತಿದೆ
(ಶರಣಂ ಶರಣಂ
ಅಯ್ಯಪ್ಪ ಶರಣಂ)
ಅಜ್ಞಾನದ ಜ್ವಾಲಾಮುಖಿ ಶರವೇಗದಲಿ
ಶಾಂತಿಯ ಮನೆ ಸುಡಲು ಹುಡುಕಾಡುತಿದೆ
ಜಗಕೆ ಶಾಂತಿ ನೀಡೋ ಅಯ್ಯಪ್ಪ
ಜನಕೆ ಶಾಂತಿ ನೀಡೋ ಅಯ್ಯಪ್ಪ
ಸ್ವಾಮಿ ಶರಣಂ ಶರಣಂ ಅಯ್ಯಪ್ಪ
ಮನಕೆ ಶಾಂತಿ ನೀಡೋ ಅಯ್ಯಪ್ಪ
ಕುರುಬನಿಲ್ಲದ ಕುರಿಗಳ ಮಂದೆ
ಕುರುಬನಿಲ್ಲದ ಕುರಿಗಳ ಮಂದೆ
ಮುಂದೆ ದಾರಿ ಕಾಣದಾಗಿದೆಯೋ ತಂದೆ
ಕುರುಬನಿಲ್ಲದ ಕುರಿಗಳ ಮಂದೆ
ಧಗ ಧಗಿಸುವ ಹಸಿವೆನ್ನುವ ಒಂದೇ ನುಡಿಗೆ
ಕಲಿಗಾಲದ ಶಾಪ ಬಳಿ ಧಾವಿಸಿದೆ
(ಶರಣಂ ಶರಣಂ
ಅಯ್ಯಪ್ಪ ಶರಣಂ)
ಮಾತ್ಸರ್ಯದ ಹೊಗೆಯಾಡಿದೆ ಈ ಭೂಮಿಯಲಿ
ಮಾನವತೆಯ ಉಳಿವು ಅಲುಗಾಡುತಿದೆ
ಜಗಕೆ ಶಾಂತಿ ನೀಡೋ ಅಯ್ಯಪ್ಪ
ಜನಕೆ ಶಾಂತಿ ನೀಡೋ ಅಯ್ಯಪ್ಪ
ಸ್ವಾಮಿ ಶರಣಂ ಶರಣಂ ಅಯ್ಯಪ್ಪ
ಮನಕೆ ಶಾಂತಿ ನೀಡೋ ಅಯ್ಯಪ್ಪ
ಕುರುಬನಿಲ್ಲದ ಕುರಿಗಳ ಮಂದೆ
ಕುರುಬನಿಲ್ಲದ ಕುರಿಗಳ ಮಂದೆ
ಮುಂದೆ ದಾರಿ ಕಾಣದಾಗಿದೆಯೋ ತಂದೆ
ಕುರುಬನಿಲ್ಲದ ಕುರಿಗಳ ಮಂದೆ
(ಸ್ವಾಮಿ ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಶರಣಂ ಅಯ್ಯಪ್ಪ)
ಸ್ವಾಮಿ ಶರಣಂ ಶರಣಂ ಅಯ್ಯಪ್ಪ
ಸ್ವಾಮಿ ಶರಣಂ ಶರಣಂ ಅಯ್ಯಪ್ಪ
Credits
Writer(s): Hamsalekha
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Guruvige Guru (From "Neeli Malaya Jeevadodaya")
Shivane Shivane (From "Raja")
Haalalladaru Haaku (From "Devatha Manushya")
Maayeya Thereyanu (From "Shiva Mechhida Kannappa")
Sathyakintha Migilaada Devarilla (From "Sri Sathya Narayana")
Banashankari Manive (From "Jaya Jaya Shankari")
Sathyanarayana Shanthi Swaroopana (From "Sri Sathya Narayana")
Jaya Jaya Shankari (From "Jaya Jaya Shankari")
Adithya Tejave (From "Ayyappa Pushpanjali")