Testo Kannadadha Mathu Chenna 2.0 - Rajkumar
Testo della canzone Kannadadha Mathu Chenna 2.0 (Rajkumar), tratta dall'album Kannadadha Mathu Chenna 2.0 (Remix)
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ
ಆಹಾ, ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ
(ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ)
ಇಂತ ಭುವಿಯಲ್ಲಿ ನನ್ನ
ಜನುಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲ ಧನ್ಯಾ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ
ಈ ಮಣ್ಣಿನ ಜನಸೇವೆಗೆ
ದಿನವೆಲ್ಲ ಲಭಿಸಲಿ ಭಾಗ್ಯ
ನೊಂದೋರನು ಸಂತೈಸುವ
ದಾರೀನ ಹಿಡಿದವ ಯೋಗ್ಯ
ಸೌಂದರ್ಯ ಇಲ್ಲಿದೆ ಸೌಕರ್ಯ ಇಲ್ಲಿದೆ
ಔದಾರ್ಯ ತುಂಬಿದ ನಾಡು
ಈ ನಾಡ ದೇವಿಯ ಆರಾಧನೆ
ನನ್ನ ಈ ಪ್ರೀತಿ ಹಾಡು
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸ್ಸು ಚಿನ್ನ
ಒಂದೇ ಗಾಳಿ ಒಂದೇ ಭೂಮಿ
ನಾವಣ್ಣ ತಮ್ಮಂದಿರಲ್ಲ
ಹತ್ತಾರು ಕೈ ಒಂದಾದರೆ ನಮ್ಮನು ಗೆಲ್ಲೋರೆ ಇಲ್ಲ
ನಾನೆಂದೂ ನಿಮ್ಮವ ನಿಮ್ಮಿಂದ ಗೆದ್ದವ
ಬೇಕೆಂದು ನಿಮ್ಮಭಿಮಾನ
ನಿಮ್ಮಾಶೀರ್ವಾದದ ಬಲದಿಂದ ನಾ
ಪಡೆವೆ ಬಹು ದೊಡ್ಡ ಸ್ಥಾನ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ
(ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ)
ಇಂತ ಭುವಿಯಲ್ಲಿ ನನ್ನ
ಜನುಮ ದೊರಕಿದ್ದೇ ಪುಣ್ಯ
ತುಂಗೆ ಕಾವೇರಿ ನೀರ ಕುಡಿವ ನಾವೆಲ್ಲ ಧನ್ಯಾ
ಕನ್ನಡದ ಮಾತು ಚೆನ್ನ
ಕನ್ನಡದ ನೆಲ ಚೆನ್ನ
ಕನ್ನಡಿಗರ ಮನಸು ಚಿನ್ನ
Credits
Writer(s): Koustuba
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.