Testo Kaage Goobe - Chandan Shetty
Testo della canzone Kaage Goobe (Chandan Shetty), tratta dall'album Hombanna (Original Motion Picture Soundtrack)
ಹಬ್ಬ
ಅಬಬ್ಬ ಹಬ್ಬ
ಹಬ್ಬ
ಅಬಬ್ಬ ಹಬ್ಬ
ಕಾಗೆ ಗೂಬೆ ತೋಳ ಹುಲಿ
ಕಾಡ್ ಬಿಟ್ಟು ದಾರಿಗ್ ಬಂದ್ವು
ಮೀನಿನ್ ಹೆಜ್ಜೆ ಕಾಣ್ಸುತ್ತಿಲ್ಲಿ
ಹದ್ದಿನ್ ಕಣ್ ಮಂಜಾಗ್ತವಿಲ್ಲಿ
ನರಿ ಹೊಂಚು ಸರ್ಪದ್ ರೋಷ
ಹುಲಿ ಸದ್ದು ಚಿರ್ತೆ ದಾಳಿ
ಎಲ್ಲಾ ಇನ್ನು ಸುಳ್ಳೇ ಇಲ್ಲಿ
ಎಲ್ಲಾ ಇನ್ನು ಸುಳ್ಳೇ ಇಲ್ಲಿ
ಶುರುವಾಯಿತು ಶಿಕಾರಿ
ಶಿಕಾರಿ ಶಿಕಾರಿ
ಶುರುವಾಯಿತು ಶಿಕಾರಿ
ಶಿಕಾರಿ ಶಿಕಾರಿ
ಕಾಗೆ ಗೂಬೆ ತೋಳ ಹುಲಿ
ಕಾಡ್ ಬಿಟ್ಟು ದಾರಿಗ್ ಬಂದ್ವು
ಮೀನಿನ್ ಹೆಜ್ಜೆ ಕಾಣ್ಸುತ್ತಿಲ್ಲಿ
ಹದ್ದಿನ್ ಕಣ್ ಮಂಜಾಗ್ತವಿಲ್ಲಿ
ನರಿ ಹೊಂಚು ಸರ್ಪದ್ ರೋಷ
ಹುಲಿ ಸದ್ದು ಚಿರ್ತೆ ದಾಳಿ
ಎಲ್ಲಾ ಇನ್ನು ಸುಳ್ಳೇ ಇಲ್ಲಿ
ಎಲ್ಲಾ ಇನ್ನು ಸುಳ್ಳೇ ಇಲ್ಲಿ
ಶುರುವಾಯಿತೋ ಶುರುವಾಯಿತೋ ಶುರುವಾಯಿತೋ
ಶಿಕಾರಿ
ಶುರುವಾಯಿತೋ ಶುರುವಾಯಿತೋ ಶುರುವಾಯಿತೋ
ಶಿಕಾರಿ
ಯಮನಂತೆ ಪೂರ್ತಿ ಪಾಲಿಲ್ಲಿ
ಆ ಯಮನದೇ ಪೂರ್ತಿ ಪಾಲು
ಆ ಯಮನದೇ ಪಾಲು
ಯಮನದೇ ಪಾಲು
ಯಮನದೇ ಪಾಲು
ಹಬ್ಬ
ಅಬಬ್ಬ ಹಬ್ಬ
ಹಬ್ಬ
ಅಬಬ್ಬ ಹಬ್ಬ
ಆಕಾಶವು ಇಲ್ಲಿ ಕೆಂಪಿದೆ
ನೀ ನಡೆಯೋ ದಾರಿನೂ
ಇಲ್ಲಿ ಕೆಂಪಿದೆ
ಆಕ್ರಂದನಕೆ ಇಲ್ಲಿ ಮನ್ನಣೆ
ರಕ್ತದಲೇ ಮಾಡು ಬಣ್ಣನೆ
ಶುರುವಾಯಿತೋ ಶುರುವಾಯಿತೋ ಶುರುವಾಯಿತೋ
ಶಿಕಾರಿ ಶಿಕಾರಿ ಶಿಕಾರಿ
ಕಾಗೆ ಗೂಬೆ ತೋಳ ಹುಲಿ
ಕಾಡ್ ಬಿಟ್ಟು ದಾರಿಗ್ ಬಂದ್ವು
ಮೀನಿನ್ ಹೆಜ್ಜೆ ಕಾಣ್ಸುತ್ತಿಲ್ಲಿ
ಹದ್ದಿನ್ ಕಣ್ ಮಂಜಾಗ್ತವಿಲ್ಲಿ
ನರಿ ಹೊಂಚು ಸರ್ಪದ್ ರೋಷ
ಹುಲಿ ಸದ್ದು ಚಿರ್ತೆ ದಾಳಿ
ಎಲ್ಲಾ ಇನ್ನು ಸುಳ್ಳೇ ಇಲ್ಲಿ
ಎಲ್ಲಾ ಇನ್ನು ಸುಳ್ಳೇ ಇಲ್ಲಿ
ಶುರುವಾಯಿತೋ ಶುರುವಾಯಿತೋ ಶುರುವಾಯಿತೋ
ಶಿಕಾರಿ ಶಿಕಾರಿ ಶಿಕಾರಿ
ಶುರುವಾಯಿತೋ ಶುರುವಾಯಿತೋ ಶುರುವಾಯಿತೋ
ಶಿಕಾರಿ ಶಿಕಾರಿ ಶಿಕಾರಿ
Credits
Writer(s): Vinu Manasu, Rakshith Thirthahalli
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.