Testo Hennu Andre Abala Yalla - Hemachandra
Testo della canzone Hennu Andre Abala Yalla (Hemachandra), tratta dall'album Rogue (Original Motion Picture Soundtrack)
ಹೆಣ್ಣು ಅಂದ್ರೇ ಆಬಲೆಯಲ್ಲ
ಮಾಯ ಮೋಹ ಬಲೆಯೋ ಬ್ರದರು
ಹೆಣ್ಣು ಅಂದ್ರೇ ತುಂಬ ಸ್ಟ್ರಾಂಗು
ರಾವಣನೆ ಗೋತ ಬ್ರದರು
ನೇತ್ತಿಮೇಲೆ ಕುರ್ಸೀಕೊಂಡ್ವೀ
ದೇವತೇರು ಅಂಥಾ
ಅದಕೆ ಅವರು ಕಾಲಿನಲ್ಲೆ
ಹೊಸಕಿ ಬಿಟ್ಟರು ಗೋತ್ತಾ
ಇವರು ಕಿಲ ಕಿಲ ಕಿಲ ಕಿಲ ಕಿಲ ಕಿಲ
ಸ್ಮೈಲು ಮಾಡಿ
ಬಳೆ ಗಲ ಗಲ ಗಲ ಗಲ ಗಲ ಗಲ
ಸೌಂಡು ಮಾಡಿ
ಅಯ್ಯೋ ವಿಲ ವಿಲ ವಿಲ ವಿಲ ವಿಲ
ವಿಲ ಅನ್ಸೂತಾರೆ
ನಮ್ಮ ಫೊಟೊಗೇ
ಹಾರನ ಹಾಕುತಾರೇ
ಹೆಣ್ಣು ಅಂದ್ರೇ ಆಬಲೆಯಲ್ಲ
ಮಾಯ ಮೋಹ ಬಲೆಯೋ ಬ್ರದರು
ಆಡಿಸೋದು ಕಾಡಿಸೋದು
ಇವರ ಮೈನು ಪ್ಲಾನು ಗುರುವೇ
ಇವರ ಹಾಗೆ ಯಾರು ಇಲ್ಲಾ
ಸ್ಕೇಚ್ಚು ಇಟ್ಟ್ರೇ ಮಿಸ್ಸೇ ಇಲ್ಲಾ
ಜಡೇಯಾ ನಾವು ನಂಬಿಕೊಂಡ್ರೇ
ಸರ್ವನಾಶವು ತಪ್ಪೋದಿಲ್ಲಾ
ಮರುಳು ಮಾಡಿ ಹಿಡಿಯಲೆಂದೆ
ಕಚ್ಚುತಾರೆ ಉಗುರು
ಮಾತು ಮಾತ್ರಾ ಪೆಪ್ಪರಮೇಂಟು
ಭಾರಿ ಗುಟ್ಟು ಇವರು
ನೋಡಲೇನೋ ಜಾಮು ಹಚ್ಚಿದ
ತಾಜ ಬನ್ನಿನ ಹಾಗಿರುತಾರೇ
ಮನಸಿನೋಳಗೆ ಇಣುಕಿ ನೋಡು
ತಾಲಿಬಾನಿಗೇ ಸೈಡು ಹೋಡಿತಾರೇ
ವೈಯಾರಿ ಮೇರೆಸುತ
ಮೂತಿ ತಿರುವುತ
ಮನ್ಸು ಸೆಳೇಯುವ ಡ್ರಾಮ
ಯಾಮರೋ ಹುಡುಗರ
ಕ್ಯಾಚು ಹಿಡಿವರು
ಸ್ಟಾರ್ಟು ಒಲವಿನ ಕೊಮಾ
ಇವರು ತುಂಬ ಕಿರಿ ಕಿರಿ ಗುರುವೇ
ತಲೆಯಾ ಕೆಡಿಸಲೂ
ಬರುವರು ಗುರುವೇ
ನೋಡು ಬಾಸು
ಹಿಮ್ಸೇ ಮಾಡು
ಹಂಸದಂತ ನಡಿಗೆ ನಡಿಗೆ
ಲೈಫು ತುಂಬ ತೇಪೆ ಆಯ್ತು
ಇವರು ಇದ್ರೆ ಜೋತೆಗೆ ಜೋತೆಗೆ
...ಉಮೇಶ್ ಪೀ ಮುಗೇರ...
ಹಿಸ್ಟ್ರೀಯನ್ನು ತೆಗೆದು ನೋಡು
ಇವರದೇನೆ ನ್ಯೂಸೂ
ಕ್ರಾಂತಿಯುದ್ದ ತರಲೆ ಜಗಳ
ಇವ್ರಿಂದನೇ ಬಾಸು
ಗೆದ್ದುಬಿಡುವ ಗಂಡಿನ ಹಿಂದೆ
ಹೆಣ್ಣು ಅವ್ಳೊ ಇಲ್ವೋ ಕಾಣೆ
ಗುಂಡು ಹೋಡೆವ ಗಂಡಿನ ಹಿಂದೆ
ದೇವರಾಣೆ ಹೆಣ್ಣಿರ್ತಾಳೆ
ಕಣ್ಣೀರು ಹಾಕುತಾ ಕಾಲು ಹಿಡಿಯುತ
ಪೂಸಿಹೋಡೆವರು ಸ್ವಾಮಿ
ನಾವೇನು ಸೋತರೆ ಬುಗುರಿ ಹಾಗೆ
ಆಡಿಕೊಳುವರು ಸ್ವಾ... ಮಿ
ಗೋತ್ತೆ ಆಗದಹಾಗೆ ಹೋಡೆವರು
ಏನು ತೀಳಿಯದ ಹಾಗೆ ಇರುವರು
ಹೇಳೊದೋಂದು ಮಾಡೊದೋಂದು
ಮಾಡಿಬಿಡುವರು ಬಕರ ಬಕರ
ಮಾಡೊದೆಲ್ಲಾ ಮಾಡಿಬಿಟ್ಟು
ಬೆಪ್ಪಗಿರುವರು ನಕರ ನಕರ
ಹೆಣ್ಣು ಅಂದ್ರೇ ಆಬಲೆಯಲ್ಲ
ಮಾಯ ಮೋಹ ಬಲೆಯೋ ಬ್ರದರು
Credits
Writer(s): Sunil Kashyap, Dr. V. Nagendra Prasad
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.