Testo Friendu Maduve - V. Harikrishna feat. Yogaraj Bhat
Testo della canzone Friendu Maduve (V. Harikrishna feat. Yogaraj Bhat), tratta dall'album Endendigu (Original Motion Picture Soundtrack)
Friend-u ಮದುವೇಲುಂಡು ಕೈ ತೊಳ್ಕೊಳಿ
All the best-u ಅಂದು ಒಮ್ಮೇ ತಬ್ಕೋಳಿ
Photoದಲ್ಲಿ ಎಲ್ರೂ ಹಲ್ಲು ಬಿಟ್ಕೋಳಿ
ಕಮ್ಮಿ rate-u gift-u ಎತ್ತಿ ಕೊಟ್ಬಿಡಿ
ಕೈಗೆ ಬೂಂದಿ ಲಾಡಿಟ್ಟ
Friend-u pandal ಹಾಕ್ಕೊಂಡ
ಇದ್ದೋಬ್ಬ ಗೆಳೆಯನೂ ಹೊಂಟೋದ lifeಯಿಂದ
ಎಲ್ಲಾರು u-turn ಹಿಡಿಯೋದು wifeಯಿಂದ
(Take it now
Make it now
Take it now
Feel it now)
(Do you wanna babe, gonna be so crazy
Everybody right now, let the party glow now)
ಗದ್ದೆ ಬೆದರು ಬೊಂಬೆಯಂತೆ ನಿಂತೋನೆ, tie ಕಟ್ಟಿ ಹಾಕಿಕೊಂಡು coatಅನ್ನು
ಲೋಕದಲ್ಲಿ ಇಲ್ಲ ಬಿಡ್ರಿ ಯಾವನು ಮದುವೆ ಗಂಡಿಗಿಂತ ದೊಡ್ಡ cartoon-u
ಅಮಾಯಕ ಯಕಾ ಯಕಾ ಯಕಾ
ಅಮಾಯಕ ಯಕಾ ಯಕಾ ಯಕಾ
ಅಂತಿಂತು ಹೊರಬಂದ ಕತ್ರೀನಾ ಕೈಫಿಂದ
ಹಳೆ case-u ಗೊತ್ತಾದ್ರೆ ಕೆರದೇಟು wifeಯಿಂದ
ಒಂದು ಸಾರಿ ತಬ್ಬಿಕೊಂಡು ಅತ್ತ್ಬಿಡಿ
ಒಳ್ಳೆದಾಗಲಿ ತಂದೆ ಅಂತ ಒಂಟ್ಬಿಡಿ
ಸಂಜೆಮೇಲೆ ಮನೆ ಹತ್ರ ಹೋಗ್ಬೇಡಿ
ರಾತ್ರಿ ಹೊತ್ತು phone-u ಗೀನು ಮಾಡ್ಬೇಡಿ
ಹೆಚ್ಚು ಕಮ್ಮಿ ಮುಗಿಸೋನೆ honeymoon ಇಗ್ಯಾಕೆ ಬೇಕಿತ್ತು ಮದುವೆ plan-u
Love-u ನೆತ್ತಿಗೇರಿ ತಾಳಿ ಕಟ್ಟವ್ನೆ ಮಾವನಿಂದ ಪಡೆದ ಚಡ್ಡಿ ಬನಿಯನ್ನು
ಅಮಾಯಕ ಯಕಾ ಯಕಾ ಯಕಾ
ಅಮಾಯಕ ಯಕಾ ಯಕಾ ಯಕಾ
ನೀನೇನೆ ನೋಡ್ಕೊಬೇಕು friendಅನ್ನು ಇಲ್ಲಿಂದ
ಎಂಕಟ್ರಮಣ ಸ್ವಾಮಿ ಕಾಪಾಡು ಗೋವಿಂದ
ಪಾಪಾ twenty four ಗಂಟೆ ಗಡಿಬಿಡಿ sensible-u ಮಂದಿ ನೀವು ತಿಳ್ಕೊಳ್ಳಿ
ಮದುವೆ ಆದ ಮಂದಿ flashbackಅಲಿ ಸ್ವಂತ ಹೆಂಡ್ರು ತಬ್ಬಿಕೊಂಡು ಬೈಸ್ಕೊಳಿ
Credits
Writer(s): V. Harikrishna, Yogaraj Bhat
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.