Testo Fire - Chandan Shetty
Testo della canzone Fire (Chandan Shetty), tratta dall'album Fire
CS
ಯಾರ್ಗೂ ಕಾಯ್ಬೇಡ
ನಿನ್ ಮನ್ಸಿನ್ ಮಾತ್ ಕೇಳು
ಎದ್ದೇಳು
ನಿನ್ ಕನ್ಸ್ನ ನನ್ಸ್ ಮಾಡ್ಕೋಬೇಕಂದ್ರೆ
ಕಿಚ್ ಇರ್ಬೇಕು
ಹಚ್ಚ್ಕೋ
ಹಚ್ಚಬನ್ನಿ fire
ಬನ್ನಿ ಬನ್ನಿ ಹಚ್ಚಬನ್ನಿ fire
ಹಚ್ಚಬನ್ನಿ fire
ಬನ್ನಿ ಬನ್ನಿ ಹಚ್ಚಬನ್ನಿ fire
ಹಾಡಿದುನ್ನೇ ಹಾಡಿ ನಂಗೂ ಸಾಕಾಗಿದೆ
ಕೇಳಿದುನ್ನೇ ಕೇಳಿ ನಿಮ್ಗೂ bore ಆಗಿದೆ
ಹಾಡುತೀನಿ ಕೇಳಿ ಕನ್ನಡ rap
ನಿಮ್ಗೆ ಇಷ್ಟವಾಗದಿದ್ರೂ ಒಮ್ಮೆ ಹೊಡೀರಿ clap
ಕಾಣಲೇಬೇಕು ದೊಡ್ಡ ಕನಸ
ನನಸು ಮಾಡಬೇಕಂದ್ರೆ ಮಾಡು ಕೆಲಸ ದಿವಸ
ಕಷ್ಟಾನೋ ಸುಖಾನೋ ಲಾಭನೋ ನಷ್ಟಾನೋ
ದುಡಿತಿರು ನಿಮ್ಗೆ ಗೊತ್ತಿಲ್ದಾಗೆ ನೀ king ಆಗುವೆ
ಬೇಜಾರು ಆಗಬೇಡಿ ಗೆಳೆಯರೇ
ಭಗವಂತ ನಂಗಂತ life-u ಕೊಟ್ಟವರೇ
ಹಂಗಂತ ಬೇಡದನ್ನ ಮಾಡಿ time waste ಮಾಡಬೇಡ
ಶತ್ರುಗೆ ಆಗಲಿ ಕೆಟ್ಟದನ್ನ ಬಯಸಬೇಡ
ಕೇಳುತಿರೋ ಕಿವಿ ನಿಮ್ದು, ಹೌದಪ್ಪ
ಹಾಡುತಿರೋ ಬಾಯಿ ನನ್ದು, ಹಾಡಪ್ಪ
ಎಲ್ಲರೂ ಇಂದು ಖುಷಿಯಲಿ ಮಿಂದು
ಪ್ರೀತಿಯಿಂದ ಕನ್ನಡದ ದೀಪವನ್ನು
ಹಚ್ಚಬನ್ನಿ fire (fire, fire)
ಬನ್ನಿ ಬನ್ನಿ ಹಚ್ಚಬನ್ನಿ fire (fire, fire)
ಹಚ್ಚಬನ್ನಿ fire (fire, fire)
ಬನ್ನಿ ಬನ್ನಿ ಹಚ್ಚಬನ್ನಿ fire (fire, fire)
ಹಾಡಿದುನ್ನೇ ಹಾಡಿ ನಂಗೂ ಸಾಕಾಗಿದೆ
ಕೇಳಿದುನ್ನೇ ಕೇಳಿ ನಿಮ್ಗೂ bore ಆಗಿದೆ
ಹಾಡುತೀನಿ ಕೇಳಿ ಕನ್ನಡ rap
ನಿಮ್ಗೆ ಇಷ್ಟವಾಗದಿದ್ರೂ ಒಮ್ಮೆ ಹೊಡೀರಿ clap
ನಾ ತುಂಬಾ ಸಲ ಒಂದೇ ಕನ್ಸು ಕಂಡಿದ್ದೆ
ನನ್ ಹಾಡು ಪರ್ದೇಸದಲ್ಲಿ play ಆಗಬೇಕೆಂದು
ಹಾಗೆಯೆ ಬೇರ್ಬೇರೆ ದೇಶದ ಪ್ರಜೆಗಳೆಲ್ಲ
ಕನ್ನಡ ಹಾಡನ್ನು ಕೇಳಿ ಎಲ್ಲ ಖುಷಿಯಾಗುತ
ಕೂಡಿ ನಲಿದು, ತಾಳಕ್ಕೆ ಕುಣಿದು
ಆಹಾ ಕನ್ನಡವೇ ಸತ್ಯ ಅಂತ ಮೆರೆದು
ಆ ಮರಳುಗಾಡಿನಲ್ಲಿ, ಆ ಗುಡ್ಡಗಾಡಿನಲ್ಲಿ
ಆ ಬಯಲುಸೀಮೆಯಲ್ಲಿ, ಆ ಬರಡುಭೂಮಿಯಲ್ಲಿ
ಆ ದೊಡ್ಡ ದೇಶದಿಂದ, ಈ ಚಿಕ್ಕ ಹಳ್ಳಿವರೆಗೂ
ಆಹಾ ಎಲ್ಲೆಲ್ಲೂ ಕನ್ನಡವೇ ಹರಿದಾಡಿದೆ
ನನ್ಗೆ ಕುಸಿಯೋ, ತುಂಬಾನೇ ಕುಸಿಯೋ
ನನ್ ಆಸೆ ತೀರಿತೆಂದು ಬಹಳಾನೇ ಕುಸಿಯೋ
ಹಚ್ಚಬನ್ನಿ fire (fire, fire)
ಬನ್ನಿ ಬನ್ನಿ ಹಚ್ಚಬನ್ನಿ fire (fire, fire)
ಹಚ್ಚಬನ್ನಿ fire (fire, fire)
ಬನ್ನಿ ಬನ್ನಿ ಹಚ್ಚಬನ್ನಿ fire (fire, fire)
ನಮ್ಮಜ್ಜಿ ಹಾಡ್ತಿದ್ರು ಬಾಯಿ ತುಂಬಾ ಜಾನಪದ
ಕನ್ನಡ ನಾಡಲ್ಲಿ ಈಗ ಬರಿ rap ಪದ
ಹಾಡುತಿರೋದು ನಾನು, ಕನ್ನಡ rap
ನಿಮ್ಗೆ ಇಷ್ಟವಾಗದಿದ್ರೂ ಒಮ್ಮೆ ಹೊಡೀರಿ clap
ಭಗವಂತ ಕೊಟ್ಟವರೇ life-u ಒಂದೇ
ಶುರು ಮಾಡು ನೀನು ಕೆಲ್ಸ ಮಾಡಕ್ಕೆ ಇಂದೇ
ಕಷ್ಟಾನೋ ಸುಖಾನೋ ಲಾಭನೋ ನಷ್ಟಾನೋ
ದುಡಿ ನಿಮ್ಗೆ ಗೊತ್ತಿಲ್ದಾಗೆ ನೀ king ಆಗುವೆ
ಕೇಳುತಿರೋ ಕಿವಿ ನಿಮ್ದು, ಹೌದಪ್ಪ
ಹಾಡುತಿರೋ ಬಾಯಿ ನನ್ದು
ಹಾಡಪ್ಪ ಎಲ್ಲರೂ ಇಂದು
ಖುಷಿಯಿಂದ ಎಂದು ಇರುತೀವಿ ಅಂತ ನಿಮ್ಮ ಮೇಲೆ ನೀವು ಆಣೆ ಮಾಡಿ
Fire (fire, fire)
ಬನ್ನಿ ಬನ್ನಿ ಹಚ್ಚಬನ್ನಿ fire (fire, fire)
ಹಚ್ಚಬನ್ನಿ fire (fire, fire)
ಬನ್ನಿ ಬನ್ನಿ ಹಚ್ಚಬನ್ನಿ fire (fire, fire)
Hey yeah, this is ಕನ್ನಡ rapper ಚಂದನ್ ಶೆಟ್ಟಿ
(ಶಭಾಷ್)
Credits
Writer(s): Chandan Shetty
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.