Testo Ee Mounava - Rajesh Krishnan feat. K. S. Chithra
Testo della canzone Ee Mounava (Rajesh Krishnan feat. K. S. Chithra), tratta dall'album Shubham (Original Motion Picture Soundtrack)
ಈ ಮೌನದ ನಡುವೆ ಮಾತಾಡುವ ಕಣ್ಣಿದೆ
ಈ ಕಣ್ಣಿನ ನಡುವೆ ಕನಸಾಗುವ ಮಾತಿದೆ
ಆಸೆಗೂ, ಮನಸ್ಸಿಗೂ ಜೊತೆಯಾಯಿತು
ನಿರ್ಮಲ ಪ್ರೇಮದ ಕಥೆ ಆಯಿತು
ಈ ಮೌನದ ನಡುವೆ ಮಾತಾಡುವ ಕಣ್ಣಿದೆ
ಏಕೋ, ಏನೋ ಎದೆಯೊಳಗೆ ಜಿಗಿ ಜಿಗಿ ಮರದ ನಾಡು
ಹೇಗೋ, ಎಂತೋ ತಿಳಿಯದೆಲೇ ಕಣ, ಕಣ ಕಂಪನಾ!
ಎಂದೋ ಬೇಸಗಿರೋ ಪ್ರೀತಿ ಈ ಕವಲ
ಕವಲ, ಕವಲ...
ಈ ಮೌನದ ನಡುವೆ ಮಾತಾಡುವ ಕಣ್ಣಿದೆ
ಈ ಕಣ್ಣಿನ ನಡುವೆ ಕನಸಾಗುವ ಮಾತಿದೆ
ದೂರ, ರೂರ ಸನಿಹಗಳು ಪ್ರೀತಿಯ ಗುಣಗಳು
ಕಂಡು, ಕಂಡು ಕಾಣದಿವು ಗಾಳಿಯ ಅಲೆಗಳು
ಎದೆ ಅಪ್ಪಡಿತಕ್ಕೆ ಸಾಕ್ಷಿ ಈ ನೆನಪು
ನೆನಪು, ನೆನಪು...
ಈ ಮೌನದ ನಡುವೆ ಮಾತಾಡುವ ಕಣ್ಣಿದೆ
ಈ ಕಣ್ಣಿನ ನಡುವೆ ಕನಸಾಗುವ ಮಾತಿದೆ
ಆಸೆಗೂ, ಮನಸ್ಸಿಗೂ ಜೊತೆಯಾಯಿತು
ನಿರ್ಮಲ ಪ್ರೇಮದ ಕಥೆ ಆಗಿದೆ
ಈ ಮೌನದ ನಡುವೆ ಮಾತಾಡುವ ಕಣ್ಣಿದೆ
Credits
Writer(s): Kaviraj, Gurukiran
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.