Testo Bere Yenu Kelalaare - Dr. Rajkumar
Testo della canzone Bere Yenu Kelalaare (Dr. Rajkumar), tratta dall'album Bhakthara Bandhu Ayyappa
ಬೇರೆ ಏನು ಕೇಳಲಾರೆ ಸ್ವಾಮಿ
ಒಂದೇ ಒಂದು ಮಾತು ಹೇಳು ಸ್ವಾಮಿ
ಬೇರೆ ಏನು ಕೇಳಲಾರೆ ಸ್ವಾಮಿ
ಒಂದೇ ಒಂದು ಮಾತು ಹೇಳು ಸ್ವಾಮಿ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಸಿರಿಯು ಬೇಕು ಎನ್ನಲಾರೆ
ಸುಖವ ನಾನು ಬೇಡಲಾರೆ
ಪದವಿ ಆಸೆ ಇಲ್ಲ, ನನ್ನ ಸ್ವಾಮಿ
ಸಿರಿಯು ಬೇಕು ಎನ್ನಲಾರೆ
ಸುಖವ ನಾನು ಬೇಡಲಾರೆ
ಪದವಿ ಆಸೆ ಇಲ್ಲ, ನನ್ನ ಸ್ವಾಮಿ
ಬೇರೆ ಏನು ಕೇಳಲಾರೆ ಸ್ವಾಮಿ
ಒಂದೇ ಒಂದು ಮಾತು ಹೇಳು ಸ್ವಾಮಿ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಭಕ್ತಿ ಬೇಕು ಎನ್ನಲಾರೆ
ಮುಕ್ತಿಯನ್ನು ಕೇಳಲಾರೆ
ಬೇರೆ ನೂರು ಆಸೆ ಇಲ್ಲ ಸ್ವಾಮಿ
ಭಕ್ತಿ ಬೇಕು ಎನ್ನಲಾರೆ
ಮುಕ್ತಿಯನ್ನು ಕೇಳಲಾರೆ
ಬೇರೆ ನೂರು ಆಸೆ ಇಲ್ಲ ಸ್ವಾಮಿ
ಬೇರೆ ಏನು ಕೇಳಲಾರೆ ಸ್ವಾಮಿ
ಒಂದೇ ಒಂದು ಮಾತು ಹೇಳು ಸ್ವಾಮಿ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಗಿರಿಯಲಿರುವ ಹರಿವ ನದಿಗೆ
ಕಡಲ ಮೋಹ ಇರುವ ಹಾಗೆ
ಎಲ್ಲೋ ಇರುವ ನನ್ನ ಮನಕೆ ಇಂದು
ಗಿರಿಯಲಿರುವ ಹರಿವ ನದಿಗೆ
ಕಡಲ ಮೋಹ ಇರುವ ಹಾಗೆ
ಎಲ್ಲೋ ಇರುವ ನನ್ನ ಮನಕೆ ಇಂದು
ನಿನ್ನ ಕಾಣೋ ತವಕವೇಕೆ ಬಂತು
ಬೇರೆ ಏನು ಕೇಳಲಾರೆ ಸ್ವಾಮಿ
ಒಂದೇ ಒಂದು ಮಾತು ಹೇಳು ಸ್ವಾಮಿ
ಬೇರೆ ಏನು ಕೇಳಲಾರೆ ಸ್ವಾಮಿ
ಒಂದೇ ಒಂದು ಮಾತು ಹೇಳು ಸ್ವಾಮಿ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಶರಣು ಅಯ್ಯಪ್ಪ ಸ್ವಾಮಿ ಶರಣು ಅಯ್ಯಪ್ಪ
ಸ್ವಾಮಿ ಶರಣು ಅಯ್ಯಪ್ಪ
ಸ್ವಾಮಿ ಶರಣು ಅಯ್ಯಪ್ಪ
ಸ್ವಾಮಿ ಶರಣು ಅಯ್ಯಪ್ಪ
ಸ್ವಾಮಿ ಶರಣು ಅಯ್ಯಪ್ಪ
ಸ್ವಾಮಿ ಶರಣು ಅಯ್ಯಪ್ಪ
Credits
Writer(s): Chi Udayashankar, M Ranga Rao
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.