Testo Amma Yennuva - Dr. Rajkumar
Testo della canzone Amma Yennuva (Dr. Rajkumar), tratta dall'album The Voice Dr. Rajkumar Birthday Special Hits
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಮನದಿ ತುಡಿತ ಏನೋ ಸೆಳೆತ
ಮನದಿ ತುಡಿತ ಏನೋ ಸೆಳೆತ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಬಿಡದ ಬಂಧನವೋ ಪ್ರೇಮ ಚಂದನವೋ ಅರಿಯದು
ಮನ ಅರಿಯದು
ನಡೆದ ದಾರಿಗಳ ಸ್ಮರಣೆ ಮೂಡುತಲಿ ಅಳುವುದು
ಮನ ಅಳುವುದು
ಮರೆಯದ ನೆನಪಿನ ಸುಳಿಯಲಿ ಸಿಲುಕಿದೆ
ಮರೆಯದ ನೆನಪಿನ ಸುಳಿಯಲಿ ಸಿಲುಕಿದೆ
ಸುಖ ಶಾಂತಿ ಕಾಣದೆ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಬದುಕು ಎನ್ನುವುದು ಒಗಟು ಎಂಬುದನು ತಿಳಿದರೆ
ಮನ ತಿಳಿದರೇ
ಮಿಡಿದ ಕಂಬನಿಗೆ ಸುಡುವ ತನ್ನೆದೆಗೆ ಹೆದರದು
ಮನ ಹೆದರದು
ಆತುರ ಕುಣಿದಿರೆ ಕಾತರ ಕೆಣಕಿರೆ
ಆತುರ ಕುಣಿದಿರೆ ಕಾತರ ಕೆಣಕಿರೆ
ಸುಖ ಶಾಂತಿ ಎಲ್ಲಿದೆ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
ಮನದಿ ತುಡಿತ ಏನೋ ಸೆಳೆತ
ಮನದಿ ತುಡಿತ ಏನೋ ಸೆಳೆತ
ಅಮ್ಮ ಎನುವ ಸವಿ ಮಾತು ಎಂಥ ಚನ್ನ
Credits
Writer(s): Chi. Udayashankar, Vijayanand
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Tamma Tamma (From "Gadi Bidi Krishna")
Manege Ondu Baagilu (From "Simhadamari")
Ee Sogasaada Sanje (From "Devatha Manushya")
Bhoomi Thaayiya (From "Bhoomi Thaayiya Chochalamaga")
Thaayi Thaayi (From "Hoovu Hannu")
Megha Banthu Megha (From "Mannina Doni")
Thande Kodiso Seere (From "Midida Hrudayagalu")
Megha Maale (From "Megha Maale")
Hrudaya Samudra Kalaki (From "Ashwamedha")