Testo Allah Allah Neene - Dr. Rajkumar

Testo della canzone Allah Allah Neene (Dr. Rajkumar), tratta dall'album Guri (Original Motion Picture Soundtrack)

ಅಲ್ಹಾ ಅಲ್ಹಾ
ನೀನೇ ಎಲ್ಲಾ
ಅಲ್ಹಾ ಅಲ್ಹಾ ನೀನೇ ಎಲ್ಲಾ
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ಲಾ ಇಲಾಹಾ ಇಲ್ಹಲ್ಲಾ
ಮಹ್ಮದೂರ ಸುರಲ್ಹಾ
ಹಯ್ಯಸಲಾಂ, ಹಯ್ಯ ಅಲ್ಹಾಅಲ್ ಲಫಲ್ಹಾ
ಲಾ ಇಲಾಹಾ ಇಲ್ಹಲ್ಲಾ
ಮಹ್ಮದೂರ ಸುರಲ್ಹಾ
ಹಯ್ಯ ಸಲಾಂ, ಹಯ್ಯ ಅಲ್ಹಾಅಲ್ ಲಫಲ್ಹಾ
ಅಲ್ಹಾ ಅಲ್ಹಾ ನೀನೇ ಎಲ್ಲಾ
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ
ಬೀಸುತ ಓಡುವ ತ೦ಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಬೀಸುತ ಓಡುವ ತ೦ಬೆಲರೆಲ್ಲಾ
ಬಾನಲಿ ಹಾರುವ ಹಕ್ಕಿಗಳೆಲ್ಲಾ
ಕಡಲಲಿ ಏಳುವ ಅಲೆ ಅಲೆಯಲ್ಲಾ
ಅಲ್ಹಾ ಅಲ್ಹಾ ಎನುತಿದೆಯಲ್ಲಾ
ಅಲ್ಹಾ ಅಲ್ಹಾ ಎನುತಿದೆಯಲ್ಲಾ
ಅಲ್ಹಾ ಅಲ್ಹಾ
ಯಾಅಲ್ಹಾ
ನೀನೇ ಎಲ್ಲಾ
ಹಾಯ್ ಅಲ್ಹಾ
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ನನ್ನ ಬಾಳಲ್ಲಿ ನೆಮ್ಮದಿಯಿಲ್ಲ
ಎಲ್ಲೆಡೆ ಕತ್ತಲೇ ತು೦ಬಿದೆಯಲ್ಲಾ
ದಾರಿಯ ತೋರುವರಾರು ಇಲ್ಲಾ
ದಾರಿಯ ತೋರುವರಾರು ಇಲ್ಲಾ
ನೀ ಕೈಬಿಟ್ಟರೇ ಬದುಕೇ ಇಲ್ಲಾ ಆಆಆ ಅಲ್ಹಾ
ಅಲ್ಹಾ ಅಲ್ಹಾ ನೀನೇ ಎಲ್ಲಾ
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ಯಾಲ್ಹಾ ಅಲ್ಹಾ ಯಾ ಅಲ್ಹಾ
ಯಾಲ್ಹಾ ಅಲ್ಹಾ ಯಾ ಅಲ್ಹಾ
ಯಾಲ್ಹಾ ಅಲ್ಹಾ ಯಾ ಅಲ್ಹಾ
ಯಾಲ್ಹಾ ಅಲ್ಹಾ ಯಾ ಅಲ್ಹಾ
ಅಲ್ಹಾ ಎ೦ದರೆ ಕಷ್ಟಗಳಿಲ್ಲಾ
ಕಷ್ಟಗಳಿಲ್ಲಾ
ಅಲ್ಹಾ ಎ೦ದರೆ ವೇದನೆಯಿಲ್ಲಾ
ವೇದನೆಯಿಲ್ಲಾ
ಅಲ್ಹಾ ಎ೦ದರೆ ಕಷ್ಟಗಳಿಲ್ಲಾ
ಯಾಅಲ್ಹಾ
ಅಲ್ಹಾ ಎ೦ದರೆ ವೇದನೆಯಿಲ್ಲಾ
ಹಾಯ್ ಅಲ್ಹಾ
ಅಲ್ಹಾ ನೀನು ದಯೆ ತೋರಿದರೆ
ಮುಳ್ಳು ಹೂವಾಗಿ ಅರಳುವುದಲ್ಲಾ
ಮುಳ್ಳು ಹೂವಾಗಿ ಅರಳುವುದಲ್ಲಾ
ಅಲ್ಹಾ ಅಲ್ಹಾ ನೀನೇ ಎಲ್ಲಾ
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
ನಿನ್ನದೆ ಜಗವೆಲ್ಲಾ
ಲಾ ಇಲಾಹಾ ಇಲ್ಹಲ್ಲಾ, ಮಹ್ಮದೂರ ಸುರಲ್ಹಾ
ಹಯ್ಯಸಲಾಂ ಹಯ್ಯ ಅಲ್ಹಾ ಅಲ್ ಲಫಲ್ಹಾ
ಅಲ್ಹಾ ಅಲ್ಹಾ (ಯಾಅಲ್ಹಾ)
ನೀನೇ ಎಲ್ಲಾ (ಹಾಯ್ ಅಲ್ಹಾ)
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ
ಅಲ್ಹಾ ಅಲ್ಹಾ ನೀನೇ ಎಲ್ಲಾ
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ
ಅಲ್ಹಾ ಅಲ್ಹಾ ನೀನೇ ಎಲ್ಲಾ(ಆ ಆ ಆ)
ಅಲ್ಹಾ ಅಲ್ಹಾ ನಿನ್ನದೆ



Credits
Writer(s): Chi Udayashankar, Rajan Nagendra
Lyrics powered by www.musixmatch.com

Link

Disclaimer: i testi sono forniti da Musixmatch.
Per richieste di variazioni o rimozioni è possibile contattare direttamente Musixmatch nel caso tu sia un artista o un publisher.

Elenco artisti

© 2026 Riproduzione riservata. Rockol.com S.r.l.
Policy uso immagini

Rockol

  • Utilizza solo immagini e fotografie rese disponibili a fini promozionali (“for press use”) da case discografiche, agenti di artisti e uffici stampa.
  • Usa le immagini per finalità di critica ed esercizio del diritto di cronaca, in modalità degradata conforme alle prescrizioni della legge sul diritto d'autore, utilizzate ad esclusivo corredo dei propri contenuti informativi.
  • Accetta solo fotografie non esclusive, destinate a utilizzo su testate e, in generale, quelle libere da diritti.
  • Pubblica immagini fotografiche dal vivo concesse in utilizzo da fotografi dei quali viene riportato il copyright.
  • È disponibile a corrispondere all'avente diritto un equo compenso in caso di pubblicazione di fotografie il cui autore sia, all'atto della pubblicazione, ignoto.

Segnalazioni

Vogliate segnalarci immediatamente la eventuali presenza di immagini non rientranti nelle fattispecie di cui sopra, per una nostra rapida valutazione e, ove confermato l’improprio utilizzo, per una immediata rimozione.