Testo Ale Aleyo - From "Slum Bala" - Karthik feat. Nanditha
Testo della canzone Ale Aleyo - From "Slum Bala" (Karthik feat. Nanditha), tratta dall'album Magical Composer - Arjun Janya - Kannada Film Hits
ಮನಸು ರಂಗಾಗೀದೇ ಇಂದು
ಚೇಲುವೇ ನೀ ಜೋತೆಗಿರಲು
ಆಗಾಸ ಅಂಗೈಯಲ್ಲಿ ಈಗ
ಏನೋ ಆ ವೇಗ
ಬದುಕು ಇಂಪಾಗೀದೇ ಇಂದು
ಚೆಲುವ ನೀ ಜೋತೆಗಿರಲೂ
ಆಗಾಸ ಅಂಗೈಯಲ್ಲಿ ಈಗ
ಏನೋ ಮಾಟ ಏನೊ ಮೋಡಿ
ಬರುವುದೆಲ್ಲಾ ಬಂದೆ ಬಿಡಲಿ
ಗಗನದಾಚೆ ಬಯಲಾ ತುದಿಗೂ
ಲಗ್ಗೆ ಇಡುವ ಯಾವುದೊ ಮೇಘ
ಏನೊ ಆ ವೇಗ
ಯಾವುದೊ ಮೇಘ
ಏನೊ ಆ ವೇಗ
...ಉಮೇಶ್ ಪೀ ಮುಗೇರ...
ಹೂವಂಥ ನಗೆಮಲ್ಲಿಗೆ ಮುಡಿದವಳೇ
ನಾ ಕೊಡುವೇ ಕಾಲುಂದಿಗೇ
ನೀ ಕೊಟ್ಟ ಕಾಲುಂದಿಗೇ
ನನ್ನೋಳಗೆ ಕನಸುಗಳ ಕಣ್ಣ್ ತುಂಬಿದೆ
ಕತ್ತಲೆಯಾ ತೋಳೆದಂತೆ
ಬೆಳಕು ನೀ ಬಾಳಿಗೆ
ಈ ನಿನ್ನ ಕಲ್ಪನೆಗೆ
ತಾರೆಗಳ್ ಹೊದಿಸಿ ಲಾಲಿಯಾ ನಾ ಹಾಡುವೇ
ಪ್ರೀತಿಯೆ ನನ್ನ ಪ್ರೀತಿಸುವೇ ನಿನ್ನ
ಪ್ರೀತಿಯೆ ನನ್ನ ಪ್ರೀತಿಸುವೇ ನಿನ್ನ
ನಿನ್ನೇದೆಯಾ ನಾ ಅಪ್ಪಲು
ಈ ಹೃದಯ ನವಿಲಂತೆ ಕಣಿದಾಡಿತು
ಈ ಮಾತ ನೀ ಹೇಳಲು
ತುಟಿಯಾ ಸನಿಹ ಬರುವಾಸೆ ನನಗಾಯೀತು
ನೇರಳಾಗಿ ನಾನೀರುವೇ
ಜೋತೆಯಾಗಿ ಸಾಗೋಣ
ಸಾಗುವ ಈ ದಾರಿಯಲಿ
ನೂರೇಂಟು ನೆನಪಿನ ಬುತ್ತಿಯಾ ಕಟ್ಟೋಣ ಬಾ
ಪ್ರೀತಿಯೆ ನನ್ನ ಪ್ರೀತಿಸುವೇ ಇನ್ನಾ
ಪ್ರೀತಿಯೆ ನನ್ನ ಪ್ರೀತಿಸುವೇ ಇನ್ನಾ
ಮನಸು ರಂಗಾಗೀದೇ ಇಂದು
ಚೇಲುವೇ ನೀ ಜೋತೆಗಿರಲು
ಆಗಾಸ ಅಂಗೈಯಲ್ಲಿ ಈಗ
ಏನೋ ಆ ವೇಗ
Credits
Writer(s): D Sumana Kiththur, S A Lokesh Kumar
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.