Testo 3 PEG - Chandan Shetty
Testo della canzone 3 PEG (Chandan Shetty), tratta dall'album 3 PEG - Single
ಮೂರೇ ಮೂರು peg-ige
ತಲೆ ಗಿರ್ ಗಿರ್ ಗಿರ್ ಗಿರ್ ಅಂದಿದೆ
ನನ್ನ ಕಣ್ಣುಗಳು blind ಆಗಿದೆ
Body balance ತಪ್ಪಿದೆ
ಯಾರೋ ಈ ಹುಡುಗೀ full bottle ಖಾಲಿ ಮಾಡಿದಾಳೆ
ಅಯ್ಯೋ dance ಮಾಡ್ತಾವ್ಲೆ
ಖಡಕ್ smile ಕೊಡ್ತಾವ್ಳೆ
Bouncer-ನಾ ಕೇಳಿದಕ್ಕೆ ಕೊಡು ನೀ answer
ಯಾಕೆ ಹೇಳು ಈ party ಇಷ್ಟು super
ಇಲ್ಲಿ ಎಲ್ಲಾ ಹುಡುಗೀರು born stars (don't stop)
Disco lights and lasers ನನ್ನ ಮೈಯ್ಯ ಮೇಲಿದೆ blazers
DJ raise some bass up, so we gonna put your hands up
ಇವ್ಳನ್ ನೋಡನ್ನ ಎಷ್ಟು ಬೆಳ್ಳಗ್ ಅವಳನ್ನ
ಯಾವ packet ಹಾಲು ಕುಡಿತಾಳೆ ಕೇಳ್ಬೇಕಣ್ಣಾ
ನೋಡೋಕೆ ಸಣ್ಣ ತೂತಿಗೆ ಹಚ್ಚವ್ಲೆ ಬಣ್ಣ
ನನ್ನ heart-ige bullet-u ನಟಂಗ್ ಬಿದ್ದವ್ಲೆ ಕಣ್ಣಾ, yeh
ಬೇತೆಗ್ ಹೋಗೋದೇ ಬೇಡ ಇಲ್ಲಿ ಇದೇ ಶಿಕಾರಿ
ಇವ್ಳ ಹಿಂದೆ ಬಿದ್ದ ಹುಡುಗ ಪಾಪ permanent-u ಭಿಕಾರಿ
ನಾನ್ psych ಅದೆ, ಇಲ್ಲ್ ಬಂದು psych ಅದೆ, ಇವ್ಳ್ ನೋಡಿ psych ಅದೆ
Oh my god ಸೋತೋದೆ ಈ baby ನೋಡಿ
ಮೂರೇ ಮೂರು peg-ige
ತಲೆ ಗಿರ್ ಗಿರ್ ಗಿರ್ ಗಿರ್ ಅಂದಿದೆ
ನನ್ನ ಕಣ್ಣುಗಳು blind ಆಗಿದೆ
Body balance ತಪ್ಪಿದೆ
ಯಾರೋ ಈ ಹುಡುಗೀ full bottle ಖಾಲಿ ಮಾಡಿದಾಳೆ
ಅಯ್ಯೋ dance ಮಾಡತವಳೇ
ಖಡಕ್ smile ಕೊಡ್ತಾವ್ಳೆ
Bouncer-ನ ಕೇಳಿದಕ್ಕೆ ಕೊಡು ನೀ answer
ಯಾಕೆ ಹೇಳು ಈ party ಇಷ್ಟು super
ಇಲ್ಲಿ ಎಲ್ಲಾ ಹುಡುಗಿರು born stars (don't stop)
Disco lights and lasers ನನ್ನ ಮೈಯ್ಯ ಮೇಲಿದೆ blazers
DJ raise some bass up, so we gonna put your hands up
ಇದು crazy swimming pool, ಬೀಲೋಗಿರ್ಗೆ ಇಲ್ಲ rule
Baby, make the party hard, ನಿನಗೆ ನಾನೇ bodyguard
ಘಂಟೆ ಹನ್ನೆರಡ್ ಆಗಿದೆ volume maximum ಇದೆ
Party full-u ಜೋರ್ ಇದೆ, ಬೆಂಗಳೂರು ತುಂಬ cool ಇದೆ, check it up
ಉಪಾರ್-ಗೆ ಹೋಗೋದೇ ಬೇಡ ಸ್ವರ್ಗಾನೂ ನೀಚೆ ಇದೆ
ಸಿಕ್ ಸಿಕ್ಕಿದ್ದು ಕುಡಿದು ನಾನೂ auto tight ಆಗೋದೆ
What a party, let the party go all night
What a party, let the party go all night
Hey yeah, this is Kannada rapper Chandan Shetty
Credits
Writer(s): Chandan Shetty
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.