Testo Yenachari " - Puneeth Rajkumar feat. Ravi Basrur
Testo della canzone Yenachari " (Puneeth Rajkumar feat. Ravi Basrur), tratta dall'album New Year Party Hits 2017
ಏನಚ್ಚರಿಯೂ ಹಾಡುತಿದಾರೆ ಹೃದಯಾಆಾ!
ಈ ವೆಚ್ಚನೆಯ ಭಾವನೆಯಾಆಾ!
ಏನಚ್ಚರಿಯೂ ಹೀಗಿರಲು ವಿಷಯಾಆಾ!
ನೀ ಮುಚ್ಚಿಡಲು ಬಯಸುವಿರಾಆಾ!
ಮನಸ್ಸನ್ನು ಕೊಟ್ಟಾದ ಬಳಿಕ ನೆನಪೊಂದೆ ಸಂಪಾದನೆ!
ಬೆಳಕಾಗಿ ನನ್ನತ್ತ ಚಲಿಸು ವೇಗನೇಏೇ!
ಓ ಓ ಓ ಓ ಓ ಓ ಓ!
ಓ ಓ ಓ ಓ ಓ ಓ ಓ!
ಓ ಓ ಓ ಓ ಓ ಓ ಓ!
ಯಾರಂದರೂ ಪ್ರೀತಿ ಕುರುಡಂತಾ?
ನಾನಂತೂ ನಿನ್ನ ಗಮನಿಸುತಲೇ ಆದೆ ಜೀವಂತ, ಜೀವಂತ
ಮಧುವನದಲಿ ಮಧುರ ಕರೆಯಂತೆ!
ನೀ ಬಂದೇ ನೋಡು ಪರಿಮಳದಲಿ ಉಳಿವ ಹೂವಂತೆ, ಹೂವಂತೆ
ಹಾಡು ಎಲ್ಲ ಮಾತನೂ ಸ್ಪರ್ಶದಲ್ಲಿ ನನ್ನಲಿ
ಉಕ್ಕಿ ಬಂತ ಮೋಹವನ್ನು ಹೇಗೆ ನಾನು ಹೇಳಲಿ!
ಏನಚ್ಚರಿಯೂ ಹಾಡುತಿದಾರೆ ಹೃದಯಾಆಾ!
ಈ ವೆಚ್ಚನೆಯ ಭಾವನೆಯಾಆಾ!
ಏನಚ್ಚರಿಯೂ ಹೀಗಿರಲು ವಿಷಯಾಆಾ!
ನೀ ಮುಚ್ಚಿಡಲು ಬಯಸುವಿರಾಆಾ!
ಮನಸ್ಸನ್ನು ಕೊಟ್ಟಾದ ಬಳಿಕ ನೆನಪೊಂದೆ ಸಂಪಾದನೆ!
ಬೆಳಕಾಗಿ ನನ್ನತ್ತ ಚಲಿಸು ವೇಗನೇಇ೦೦!
ಓ ಓ ಓ ಓ ಓ ಓ ಓ!
ಓ ಓ ಓ ಓ ಓ ಓ ಓ!
Credits
Writer(s): Jayanth Kaikini, Ravi Basrur
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Kariya Barthavne (From "Kariya 2")
Meese Bittivni (From "Pataki")
Bari Nalku Dina (From "Maasthi Gudi")
Bettadmele Srinivasu (From "Srinivasa Kalyana")
Bitti Buildup (From "3 Gante 30 Dina 30 Second")
Pataki (From "Pataki")
Dasavalad Hoova (From "Mumbai")
Bunga Bunga (From "Lee")
Marali Marali (From "College Kumar")