Testo Naanu Nimmavanu - Dr. Rajkumar
Testo della canzone Naanu Nimmavanu (Dr. Rajkumar), tratta dall'album Naanu Nimmavanu Hamsalekha
ನಾನು ನಿಮ್ಮವನು
ನಿಮ್ಮ ಮನೆಯವನು
ನಾನು ನಿಮ್ಮವನು
ನಿಮ್ಮ ಮನೆಯವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು
ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು
ನಿಮ್ಮ ಮನೆಯವನು
ತಬ್ಬಲಿ ಕರುವಾಗಿ
ನಡು ಬೀದಿಯ ಮಗುವಾಗಿ
ಜನಿಸಿದ ನನಗೆ ಸತ್ಯದ ಜೊತೆಗೆ ಬೆಸುಗೆ ಹಾಕಿದಿರಿ
ಕಣ್ಣನು ತೆರೆಸಿದಿರಿ ಮನ ದೀಪವ ಬೆಳಗಿದಿರಿ
ಬದುಕಿಗೆ ಒಂದು ಗುರಿಯನು ತಂದು ದಾರಿ ತೋರಿದಿರಿ
ನಾನು ನಿಮ್ಮವನು
ನಿಮ್ಮ ಋಣದವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು
ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು
ನಿಮ್ಮ ನೆರೆಯವನು
ಬಡತನ ತೊಲೆಗಿಸುವೆ ದಬ್ಬಾಳಿಕೆ ಅಡಗಿಸುವೆ
ಮಡಿಯುವವರೆಗೆ ದುಡಿಯುವೆ ನಿಮಗೆ ಬೇರೆ ಗುರಿ ಇಲ್ಲ
ನ್ಯಾಯಕೆ ಜಯ ತರುವೆ
ಅನ್ಯಾಯವ ಬಡಿದಿಡುವೆ
ಹಸಿವಿನ ಕೂಗು ಅಳಿಯುವವರೆಗೂ ದಣಿವೆ ನನಗಿಲ್ಲ
ನಾನು ನಿಮ್ಮವನು
ನಿಮ್ಮ ಸ್ನೇಹಿತನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು
ನಿಮ್ಮ ಮನೆ ಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು
ನಾನು ನಿಮ್ಮವನು
ನಿಮ್ಮ ಮನೆಯವನು
ನಾನು ನಿಮ್ಮವನು
ನಿಮ್ಮ ಮನೆ ಮಗನು
Credits
Writer(s): Hamsalekha
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Aparanji Chinnavo (From "Mane Devru")
Naanu Neenu Bereyaadare (From "Jhenkara")
Nannavalu Nannavalu (From "Chinna")
Khu Khu Khoo (From "Kaurava") [Male Vocals]
Sai Sai Preethsai (From "Preethse")
Yaakla Putnarasa (From "Ksheera Sagara")
Premane Nanna Prana (From "Jaana")
Pancharangi Putta (From "Gadibidi Ganda")
Kadalo Kadalo (From "A.K.47")
Komale Komale (From "Diggajaru")