Testo Full Busy - Vijay Prakash
Testo della canzone Full Busy (Vijay Prakash), tratta dall'album Best of Vijay Prakash
ಗಂಡ್ಸು ಅನ್ನೋದು ಮರೆತು ನಾ ತುಂಬಾ ನಾಚಿಕೊಂಬಿಟ್ಟೆ
ಗ್ರೌಂಡಲ್ಲಿ ಜಂಪು ಹೊಡೆದು ಮುಗಿಲಲ್ಲಿ ಪಾಚಿಕೊಂಬಿಟ್ಟೆ
ಸಾಂಬ್ರಾಣಿ ಹೊಗೆಯ ಎದೆ ತುಂಬಾ ಹಾಕೋಳೆ ಹುಡುಗಿ
ಮೊದಲಿಂದ ನಾನು ಜಾಬ್ ಲೆಸ್, ಬರ್ಬಾದು ಬಡಗಿ
Full busy full busy ನಾ ಈಗ ಫುಲ್ ಬೀಸಿ
ಫುಲ್ ಬೀಸಿ ಫುಲ್ ಬೀಸಿ
Love ಅಲ್ಲಿ Full busy
ಕ ಕ ಕ ಕರೆಂಟು ಕಂಬಿಯ ಮೇಲೆ ಕಾಗೆಯು ಬಂದು ಕುಂತ್ರೆ
ಕಾಗೆಯ ಜನ್ಮವೋ ಪಾವನವೋ?
ವ್ಯಾಸಿಗೆ ಟೈಮಿನಲ್ಲಿ ಐಸ್ ಕ್ರೀಮು ಅಂಗಡಿ ಹಂಗೆ
ನಾ ಕೆಟ್ಟು ದಿನಗಳ ಯವ್ವನವೋ?
ತುಂಬಾ ಜಲ್ದಿ ಹುಡುಗಿ ಒಪ್ಪಿದರೆ ಕನ್ ಫ್ಯೂಷನ್ ಕಾಮನ್
ಎರಡು ತಿಂಗಳಲ್ಲಿ ಅವಳು ಒಂಟೊದ್ರೆ ಬದುಕೋಣು ಯಾವದೋ?
ಉಳಿಸ್ಕೋಬೇಕು ಹೆಂಗಾನಾ?
ಕಾನ್ಸಂಟ್ರೇಟು ಮಾಡಣ
ಉಳಿಸ್ಕೋಬೇಕು ಹೆಂಗಾನಾ?
ಕಾನ್ಸಂಟ್ರೇಟು ಮಾಡಣ
ಬಯಸಿಕೊಂಡ್ರೂ ಓಕೆ ದಪ್ಪಗೊಂಡು ಕೊಡಬೇಕು ಮೊತ್ತು
ನಾ ಹುಟ್ಟಲ್ಲೂಸು ಅನ್ನೋದು ಅವಳಿಗೂ ಗೊತ್ತು
ಏಹೇ!
ಗಂಡ್ಸು ಅನ್ನೋದು ಮರೆತು ನಾ ತುಂಬಾ ನಾಚಿಕೆಂಬುಟ್ಟೆ
ಗ್ರೌಂಡಲ್ಲಿ ಜಂಪು ಹೊಡೆದು ಮುಗಿಲಲ್ಲಿ ಪಾಚಿಕೊಂಬಿಟ್ಟೆ
ಸಾಂಬ್ರಾಣಿ ಹೊಗೆಯ ಎದೆ ತುಂಬಾ ಹಾಕೋಳೆ ಹುಡುಗಿ
ಮೊದಲಿಂದ ನಾನು ಜಾಬ್ ಲೆಸ್, ಬರ್ಬಾದು ಬಡಗಿ
Full busy full busy ನಾ ಈಗ ಫುಲ್ ಬೀಸಿ
Full busy full busy ಲವ್ ಅಲ್ಲಿ Full busy
Credits
Writer(s): Raghavendra Thane, Yogaraj R Bhatt
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Bari Nalku Dina (From “Maasthi Gudi”)
Nanna Preethi Kusuri (From "Simpallaag Ond Love Story")
Hudgeer Hudgeer (From "John Jani Janardhan")
Ninthalle Ninthukolle (From "Case No 18/9)
Bhagavantha Ondu Manavi (From "Pani Puri")
Devaranegunu (From "Sharp Shooter")
Weldingu (From "Srinivasa Kalyana")
Chandirane Chandirane (From "Pungidasa")
Roomige (From "John Jani Janardhan")