Testo Bombe Adsonu [From "Drama"] - V. Hari Krishna
Testo della canzone Bombe Adsonu [From "Drama"] (V. Hari Krishna), tratta dall'album Hey Jaleela Kanvarlala - Tribute to Rebel Star Ambareesh
ಜೀವ್ನ ಅಂದ್ರೇನೆ ಒಂದ್ drama ನಾವೆಲ್ರು actors ಅಂತಾರಲ್ಲ
ನನ್ role ಏನು ಅಂತನೇ ಗೊತೈತಿಲ್ಲ father
ಬೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u
ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u
ಲಗಾಮು ದೇವರ ಕೈಲಿ ನಾವೇನ್ ಮಾಡಾಣ
ಎಲ್ಲಾರು ಮುಖ ಮುಚ್ಕೊಂಡು drama ಆಡಾಣ
ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u
ಒಂದು ಎಡಗಾಲು, ಒಂದು ಬಲಗಾಲು
ಒಮ್ಮೆ ಅದು ಮುಂದೆ, ಒಮ್ಮೆ ಇದು ಹಿಂದೆ
ಹುಟ್ಟಿಂದ ಚಟ್ಟಕ್ಕೆ ಎಷ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೆ ಹೇಳಲೇ ಓ ಒಮ್ಮೆ
ಪರ್ಪಂಚದಲ್ಲಿ ಮನುಷ ತುಂಬಾ ಸಣ್ಣ ಆಸಾಮಿ
ಅವನು ಇರದೇ ಹೋದರೂನು ತಿರುಗುತಪ್ಪ ಈ ಭೂಮಿ
ಕಾಲಾನೇ ನಮ್ ಕೈಲಿಲ್ಲ ನಾವೇನ್ ಮಾಡಣ
ಗಡಿಯಾರ ಕಟ್ಟಿಕೊಂಡು drama ಆಡಾಣ
ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u
ಗೊಂಬೆ ಆಡ್ಸೋನು ಮೇಲೆ ಕುಂತೋನು
ನಮ್ಗೆ ನಿಮಗೆ ಯಾಕೆ tension-u
Credits
Writer(s): Yogaraj R Bhatt, Harikrishna V
Lyrics powered by www.musixmatch.com
Link
Disclaimer:
i testi sono forniti da Musixmatch.
Per richieste di variazioni o rimozioni è possibile contattare
direttamente Musixmatch nel caso tu sia
un artista o
un publisher.
Altre canzoni dell'album
Bombe Adsonu (Version 1) [From "Drama"]
Nanna Mannidu (From "Viraparampare")
Jaleela (From "Ambi Ning Vayassaytho")
Idu Nanooru (From "Paalegara")
Gaaliyalli Bhoomiya (From "Gowdru")
Habba Habba (From "Habba")
Mouna Raagadinda (From "Mouna Raga")
Ambi Ning Vayassaytho (From "Ambi Ning Vayassaytho")
En Gowdre (From "Gowdru:")
Sati Endare (Version 1) [From "Mr. Abhishek"]